U T Khader ರಾಜ್ಯದ ಆಂಬುಲೆನ್ಸ್ ಚಾಲಕರಿಗೆ ಡೆಡ್‌ಲೈನ್: ಕರೆಬಂದ 15‌ ನಿಮಿಷದಲ್ಲಿ ಹಾಜರಾಗದಿದ್ರೆ ಡ್ರೈವರ್‌ಗೆ 5 ಸಾವಿರ ರೂ. ದಂಡ!

newsics.com | ನ್ಯೂಸಿಕ್ಸ್ ಉಡುಪಿ: ರಾಜ್ಯದಲ್ಲಿ ತುರ್ತು ವೈದ್ಯಕೀಯ ಸೇವೆಗಳನ್ನು ಮತ್ತಷ್ಟು ವೇಗಗೊಳಿಸಲು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. ಇನ್ಮುಂದೆ ತುರ್ತು ಕರೆ ಬಂದ ಕೇವಲ 15 ನಿಮಿಷಗಳಲ್ಲಿ 108 ಆಂಬುಲೆನ್ಸ್ಗಳು ನಿಗದಿತ ಸ್ಥಳಕ್ಕೆ ತಲುಪಬೇಕು. ಒಂದು ವೇಳೆ ಈ ನಿಯಮ ಉಲ್ಲಂಘಿಸಿ ವಿಳಂಬ ಮಾಡಿದರೆ, ಸಂಬಂಧಪಟ್ಟ ಆಂಬುಲೆನ್ಸ್ ಚಾಲಕರಿಗೆ 5,000 ರೂಪಾಯಿ ಭಾರಿ ದಂಡ ವಿಧಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಉಡುಪಿಯಲ್ಲಿ ಮಾಧ್ಯಮ … Continue reading U T Khader ರಾಜ್ಯದ ಆಂಬುಲೆನ್ಸ್ ಚಾಲಕರಿಗೆ ಡೆಡ್‌ಲೈನ್: ಕರೆಬಂದ 15‌ ನಿಮಿಷದಲ್ಲಿ ಹಾಜರಾಗದಿದ್ರೆ ಡ್ರೈವರ್‌ಗೆ 5 ಸಾವಿರ ರೂ. ದಂಡ!