Iran ಆಯತೊಲ್ಲಾ ಅಲಿ ಖಮೇನಿ ಅಂತಿಮಯಾತ್ರೆ ಆರಂಭ: ಸಾಮೂಹಿಕ ದುರಂತದ ಮುನ್ಸೂಚನೆ, ಮುನ್ನೆಚ್ಚರಿಕೆಯಾಗಿ 3 ಸಾವಿರ ಗೋರಿಗಳು ರೆಡಿ

newsics.com | ನ್ಯೂಸಿಕ್ಸ್ ಟೆಹ್ರಾನ್‌: ಇರಾನ್‌ನ ಸರ್ವೋಚ್ಚ ಮುಖಂಡ ಆಯತೊಲ್ಲಾ ಅಲಿ ಖಮೇನಿ ಅವರ ಅಧಿಕೃತ ಅಂತ್ಯಕ್ರಿಯೆಯ ವಿಧಿವಿಧಾನಗಳು ಸುದೀರ್ಘ ಕಾಯುವಿಕೆಯ ನಂತರ ಆರಂಭಗೊಂಡಿವೆ. ಕಳೆದ ಫೆಬ್ರವರಿ 28 ರಂದು ನಡೆದ ಅಮೆರಿಕ ಹಾಗೂ ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು. ಆ ವೇಳೆ ಉಂಟಾಗಿದ್ದ ಯುದ್ಧದ ಪರಿಸ್ಥಿತಿಯಿಂದಾಗಿ ಅವರ ಭೌತಿಕ ಶರೀರವನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ನೆರವಿನಿಂದ ಕಳೆದ ನಾಲ್ಕು ತಿಂಗಳುಗಳಿಂದ ಅತ್ಯಂತ ರಹಸ್ಯ ಹಾಗೂ ಸುರಕ್ಷಿತವಾಗಿ ಕಾಯ್ದಿರಿಸಲಾಗಿತ್ತು. ಈಗ ಉದ್ವಿಗ್ನತೆ ತಿಳಿಯಾಗಿದ್ದು, ಸರ್ಕಾರ … Continue reading Iran ಆಯತೊಲ್ಲಾ ಅಲಿ ಖಮೇನಿ ಅಂತಿಮಯಾತ್ರೆ ಆರಂಭ: ಸಾಮೂಹಿಕ ದುರಂತದ ಮುನ್ಸೂಚನೆ, ಮುನ್ನೆಚ್ಚರಿಕೆಯಾಗಿ 3 ಸಾವಿರ ಗೋರಿಗಳು ರೆಡಿ