Iran ಮಾಜಿ ಸುಪ್ರೀಂ ಲೀಡರ್ ಖಮೇನಿ ಮಹಾ ಅಂತ್ಯಕ್ರಿಯೆ : 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆ ನೋಡಿ ಕಣ್ಣೀರಿಟ್ಟ ಇರಾನ್ ನಾಗರಿಕರು!

newsics.com| ನ್ಯೂಸಿಕ್ಸ್ ಇರಾನ್ ದೇಶದ ಮಾಜಿ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ರಾಜಧಾನಿ ಟೆಹ್ರಾನ್‌ನಲ್ಲಿ ಶುಕ್ರವಾರ ಮತ್ತು ಶನಿವಾರದಂದು ಭಾರಿ ಜನಸ್ತೋಮ ಜಮಾಯಿಸಿದೆ. ಇಸ್ಲಾಮಿಕ್ ಗಣರಾಜ್ಯದ ರಾಷ್ಟ್ರಧ್ವಜದಿಂದ ಹೊದಿಸಲ್ಪಟ್ಟಿದ್ದ ಖಮೇನಿ ಅವರ ಶವಪೆಟ್ಟಿಗೆಯ ಮೇಲೆ ಅವರ ಸಾಂಪ್ರದಾಯಿಕ ಕಪ್ಪು ಪಾಗಾವನ್ನು ಇರಿಸಲಾಗಿತ್ತು. ಅತ್ಯಂತ ಕರುಣಾಜನಕ ಸಂಗತಿಯೆಂದರೆ, ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಸಾರಿದಾಗ ನಡೆದ ವೈಮಾನಿಕ ದಾಳಿಯಲ್ಲಿ ಖಮೇನಿ … Continue reading Iran ಮಾಜಿ ಸುಪ್ರೀಂ ಲೀಡರ್ ಖಮೇನಿ ಮಹಾ ಅಂತ್ಯಕ್ರಿಯೆ : 14 ತಿಂಗಳ ಮೊಮ್ಮಗಳ ಶವಪೆಟ್ಟಿಗೆ ನೋಡಿ ಕಣ್ಣೀರಿಟ್ಟ ಇರಾನ್ ನಾಗರಿಕರು!