Empire Proposal: 1500 ಅಡಿ ಎತ್ತರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಅರೆಸ್ಟ್

newsics.com| ನ್ಯೂಸಿಕ್ಸ್ ಅತ್ಯಂತ ಎತ್ತರದ ಗೋಪುರ ನ್ಯೂಯಾರ್ಕ್‌ನ ಪ್ರಸಿದ್ಧ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್’ ನ 103ನೇ ಮಹಡಿಯ ರಹಸ್ಯ ದಾರಿಯ ಮೂಲಕ ಹತ್ತಿದ ಜೋಡಿಯೊಂದು 1500 ಅಡಿ ಏತ್ತರದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದೆ. ಇವಾನ್ ಕುಜ್ನೆಟ್ಸೊವ್ (32), ಏಂಜೆಲಿನಾ ನಿಕೋಲಾವ್ (33) ಅವರು ಯಾವುದೇ ಸುರಕ್ಷತಾ ಹಗ್ಗಗಳನ್ನು ಕೂಡ ಕಟ್ಟಿಕೊಳ್ಳದೆ, ಎತ್ತರದ ಬಿಲ್ಡಿಂಗ್‌ ಹತ್ತೋದರಲ್ಲಿ ಈ ಜೋಡಿ ಫೇಮಸ್‌ ಆಗಿದೆ. ಈ ಟವರ್‌ ಮೇಲೆ ಹತ್ತಿ ಕಟ್ಟಡದ ತುದಿಯಲ್ಲಿ ನಿಂತು, “ಯಾವಾಗ ಪ್ರೀತಿಯ ಶಕ್ತಿಯು ಅಧಿಕಾರದ ಮೇಲಿನ ಪ್ರೀತಿಯನ್ನು … Continue reading Empire Proposal: 1500 ಅಡಿ ಎತ್ತರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಅರೆಸ್ಟ್