Tibet: ಟಿಬೆಟಿಯನ್ನರ ಅಸ್ತಿತ್ವಕ್ಕೆ ಕಂಟಕವಾದ ಚೀನಾದ ಹೊಸ ಕಾನೂನು: 10 ಲಕ್ಷ ಮಕ್ಕಳ ಭವಿಷ್ಯಕ್ಕೆ ಧಕ್ಕೆ

newsics.com | ನ್ಯೂಸಿಕ್ಸ್ ಬೆಂಗಳೂರು: ಆಕ್ರಮಿತ ಟಿಬೆಟ್ ಪ್ರಾಂತ್ಯದ ಮೇಲೆ ತನ್ನ ಸರ್ವಾಧಿಕಾರಿ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಲು ಚೀನಾ ಸರ್ಕಾರವು ವಿವಾದಾತ್ಮಕ ‘ಜನಾಂಗೀಯ ಏಕತೆ ಮತ್ತು ಪ್ರಗತಿ ಕಾಯ್ದೆ’ಯನ್ನು (Ethnic Unity and Progress Law) ಅಧಿಕೃತವಾಗಿ ಜಾರಿಗೆ ತಂದಿದೆ. ಹೌದು, ಜುಲೈ 1 ರಿಂದ ಜಾರಿಗೆ ಬಂದಿರುವ ಈ ಹೊಸ ಕಾನೂನು, ಟಿಬೆಟಿಯನ್ ಸೇರಿದಂತೆ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳ ಭಾಷೆ, ವಿಶಿಷ್ಟ ಸಂಸ್ಕೃತಿ ಮತ್ತು ಮೂಲ ಗುರುತನ್ನು ಸಂಪೂರ್ಣವಾಗಿ ನಾಶಪಡಿಸುವ ವ್ಯವಸ್ಥಿತ ಸಂಚು ಎಂದು ಜಾಗತಿಕ … Continue reading Tibet: ಟಿಬೆಟಿಯನ್ನರ ಅಸ್ತಿತ್ವಕ್ಕೆ ಕಂಟಕವಾದ ಚೀನಾದ ಹೊಸ ಕಾನೂನು: 10 ಲಕ್ಷ ಮಕ್ಕಳ ಭವಿಷ್ಯಕ್ಕೆ ಧಕ್ಕೆ