Sucide| ಗೆಳೆಯನ ಜೊತೆ ವಿಡಿಯೋ ಕಾಲ್ ನಲ್ಲಿ ‘ನಿನಗೆ ನನ್ನ ಕಡೆಯಿಂದ ಇದೇ ಬರ್ತ್ ಡೇ ಗಿಫ್ಟ್’ ಎಂದು ದುರಂತ ಅಂತ್ಯ ಕಂಡ ಕ್ಲಬ್ ಡ್ಯಾನ್ಸರ್

newsics.com| ನ್ಯೂಸಿಕ್ಸ್ ಯವತಿಯೊಬ್ಬಳು ಗೆಳೆಯನ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಲೇ ಬದುಕು ಅಂತ್ಯಗೊಳಿಸಿದ ಘಟನೆ ಹೈದರಾಬಾದ್‌ನ ಖಾಸಗಿ ಹೊಟೆಲ್‌ನಲ್ಲಿ ನಡೆದಿದೆ. 26ರ ಹರೆಯದ ಕ್ಲಬ್ ಡ್ಯಾನ್ಸರ್ ರೇಣುಕಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗೆಳೆಯ ಫಾರುಖ್ ಹಾಗೂ ರೇಣುಕಾ ಕೆಲ ಹೊತ್ತು ಹೋಟೆಲ್ ನಲ್ಲೇ ತಂಗಿದ್ದರು. ಬಳಿಕ ಫಾರುಖ್ ರೂಂನಿಂದ ಹೊರಗಡೆ ತೆರಳಿದರೆ ಹೋಟೆಲ್ ರೂಂನಲ್ಲಿ ರೇಣುಕಾ ಮಾತ್ರ ಇದ್ದಳು. ಈ ವೇಳೆ ಫಾರೂಖ್‌ಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಲೇ ರೇಣುಕಾ ದುರಂತ ಅಂತ್ಯ ಕಂಡಿದ್ದಾಳೆ. … Continue reading Sucide| ಗೆಳೆಯನ ಜೊತೆ ವಿಡಿಯೋ ಕಾಲ್ ನಲ್ಲಿ ‘ನಿನಗೆ ನನ್ನ ಕಡೆಯಿಂದ ಇದೇ ಬರ್ತ್ ಡೇ ಗಿಫ್ಟ್’ ಎಂದು ದುರಂತ ಅಂತ್ಯ ಕಂಡ ಕ್ಲಬ್ ಡ್ಯಾನ್ಸರ್