Actress Devig ಖ್ಯಾತ ಹಾಲಿವುಡ್ ನಟಿ ಏಡ್ಸ್‌ಗೆ‌ ಬಲಿ!

newsics.com| ನ್ಯೂಸಿಕ್ಸ್ ಇತ್ತೀಚೆಗೆ 35 ವರ್ಷದ ಹಾಲಿವುಡ್ ನಟಿ ಡೇವಿಗ್ ಎಲಿಜಬೆತ್ ಚೇಸ್ ಅವರ ನಿಧನದ ಸುದ್ದಿ ಮನರಂಜನಾ ಲೋಕವನ್ನು ಬೆಚ್ಚಿಬೀಳಿಸಿದೆ. ಬಾಲನಟಿಯಾಗಿ ಆರಂಭವಾದ ಅವರ ಸಿನಿ ಪಯಣ ಯಶಸ್ಸಿನಿಂದ ಕೂಡಿದ್ದರೂ, ಜೀವನದ ಕೊನೆಯ ದಿನಗಳಲ್ಲಿ ಅವರು ಎದುರಿಸಿದ ಆರೋಗ್ಯ ಸಮಸ್ಯೆಗಳು ಮತ್ತು ವೈಯಕ್ತಿಕ ಸಂಕಷ್ಟಗಳು ಈಗ ವ್ಯಾಪಕ ಚರ್ಚೆಗೆ ಕಾರಣವಾಗಿವೆ. ನಟಿ ಡೇವಿಗ್ ಎಲಿಜಬೆತ್ ಚೇಸ್ ಬಾಲ್ಯದಲ್ಲೇ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಕೇವಲ ನಾಲ್ಕನೇ ವಯಸ್ಸಿನಲ್ಲೇ ಅಭಿನಯ ಆರಂಭಿಸಿದ ನಟಿ ತಮ್ಮ ಪ್ರತಿಭೆಯಿಂದ ಗಮನ ಸೆಳೆದರು. … Continue reading Actress Devig ಖ್ಯಾತ ಹಾಲಿವುಡ್ ನಟಿ ಏಡ್ಸ್‌ಗೆ‌ ಬಲಿ!