VB G RAM G ವಿಬಿ ಜಿ ರಾಮ್ ಜಿ ಇಂದಿನಿಂದ ಜಾರಿ, ಕೂಲಿ ದಿನ,‌ ದರ ಎಲ್ಲವೂ ಹೆಚ್ಚಳ!

newsics.com | ನ್ಯೂಸಿಕ್ಸ್ ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ವಿಕಸಿತ ಭಾರತ-ಉದ್ಯೋಗ ಮತ್ತು ಜೀವನೋಪಾಯ ಮಿಷನ್ ಗ್ಯಾರಂಟಿ (ಗ್ರಾಮೀಣ) ಕಾಯ್ದೆ, 2025’ (VB-G RAM-G) ಇಂದಿನಿಂದ (ಜುಲೈ 1) ದೇಶಾದ್ಯಂತ ಅಧಿಕೃತವಾಗಿ ಜಾರಿಗೆ ಬಂದಿದೆ. ಈ ಹೊಸ ಕಾಯ್ದೆಯಡಿ ಪರಿಷ್ಕೃತಗೊಂಡಿರುವ ದಿನಗೂಲಿ ದರಗಳನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಕಟಿಸಿದೆ.  ಕೂಲಿ 327.4 ರೂಪಾಯಿಗೆ ಏರಿಕೆ ಹೊಸ ಯೋಜನೆಯಡಿ ರಾಷ್ಟ್ರೀಯ ಸರಾಸರಿ ದಿನಗೂಲಿಯನ್ನು ದಿನಕ್ಕೆ 327.4 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಮೊದಲು ನರೇಗಾ (MNREGA) ಯೋಜನೆಯಡಿ ಇದು 298.8 … Continue reading VB G RAM G ವಿಬಿ ಜಿ ರಾಮ್ ಜಿ ಇಂದಿನಿಂದ ಜಾರಿ, ಕೂಲಿ ದಿನ,‌ ದರ ಎಲ್ಲವೂ ಹೆಚ್ಚಳ!