Gold Price ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಇಲ್ಲಿದೆ ಇವತ್ತಿನ ಚಿನ್ನದ ಬೆಲೆ

newsics.com| ನ್ಯೂಸಿಕ್ಸ್ ಬೆಂಗಳೂರು: ಚಿನ್ನ ಖರೀದಿಸುವ ಯೋಚನೆಯಲ್ಲಿರುವ ಗ್ರಾಹಕರಿಗೆ ಆಷಾಢ ಮಾಸದ ಆರಂಭದಲ್ಲೇ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡುಬರುತ್ತಿದ್ದು, ಜುಲೈ 1ರ ಬುಧವಾರದಂದೂ ಸಹ ದರ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ 10 ದಿನಗಳ ಅವಧಿಯಲ್ಲೇ ಇಂದು ಚಿನ್ನದ ಬೆಲೆ ಕನಿಷ್ಠ ಮಟ್ಟಕ್ಕೆ ತಲುಪಿದೆ. ಮಂಗಳವಾರದ ಭಾರಿ ಇಳಿಕೆಯ ಬೆನ್ನಲ್ಲೇ, ಬುಧವಾರವೂ ಚಿನ್ನದ ಬೆಲೆಯಲ್ಲಿ ಗ್ರಾಹಕರಿಗೆ ದೊಡ್ಡ ನಿರಾಳತೆ ಸಿಕ್ಕಂತಾಗಿದೆ. ಇಂದು 24 ಕ್ಯಾರೆಟ್‌ನ 10 ಗ್ರಾಮ್ ಚಿನ್ನದ … Continue reading Gold Price ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಇಲ್ಲಿದೆ ಇವತ್ತಿನ ಚಿನ್ನದ ಬೆಲೆ