Surgery ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!

newsics.com| ನ್ಯೂಸಿಕ್ಸ್ ಪಶ್ಚಿಮ ಬಂಗಾಳದ ಕೊನ್ನಗರದ ಕುಟುಂಬವೊಂದು ತಮ್ಮ 13 ವರ್ಷದ ‘ಮಿಠೂ’ ಗಿಳಿಯ ಜೀವ ಉಳಿಸಲು ಹೋರಾಡುತ್ತಿದೆ. ಗಿಳಿಯ ಹೊಟ್ಟೆಯಲ್ಲಿ ದೊಡ್ಡ ಮೊಟ್ಟೆಯೊಂದು ಸಿಲುಕಿಕೊಂಡಿದ್ದು, ಕೊಲ್ಕತ್ತಾದಲ್ಲಿ ಚಿಕಿತ್ಸೆ ಲಭ್ಯವಿಲ್ಲದ ಕಾರಣ, ತುರ್ತು ಶಸ್ತ್ರಚಿಕಿತ್ಸೆಗಾಗಿ ಕುಟುಂಬವು ಅದನ್ನು ದೆಹಲಿಗೆ ಕರೆದೊಯ್ದಿದ್ದಾರೆ. ಪಂಜರದಲ್ಲಿ ಒಂಟಿಯಾಗಿ ಸಾಕಲಾಗುವ ಬಹುತೇಕ ಗಿಳಿಗಳಂತೆ, ಮಿಠೂ ಕೂಡ ಈ ಹಿಂದೆ ಹಲವು ಬಾರಿ ಫಲಿತಗೊಳ್ಳದ ಮೊಟ್ಟೆಗಳನ್ನು ಇಟ್ಟಿತ್ತು. ಆದರೆ, ಈ ಬಾರಿ ದೇಹದಲ್ಲಿ ಅತಿಯಾದ ಕ್ಯಾಲ್ಸಿಯಂ ಶೇಖರಣೆಯಾದ ಕಾರಣ ಮೊಟ್ಟೆಯ ಗಾತ್ರವು ಸಾಮಾನ್ಯಕ್ಕಿಂತ ತುಂಬಾ … Continue reading Surgery ಗಿಳಿಯ ಹೊಟ್ಟೆಯಲ್ಲೇ ಸಿಲುಕಿದ ಎಕ್ಸ್‌ಟ್ರಾ ಲಾರ್ಜ್‌ ಮೊಟ್ಟೆ; ₹1.5 ಲಕ್ಷದ ಶಸ್ತ್ರಚಿಕಿತ್ಸೆಗಾಗಿ ಕೊಲ್ಕತ್ತಾದಿಂದ ದೆಹಲಿಗೆ ರವಾನೆ!