newsics.com | ನ್ಯೂಸಿಕ್ಸ್ ತಿರುಪತಿ: ತಿರುಮಲದಲ್ಲಿ ಭಕ್ತರ ಸಂಖ್ಯೆ ಮಿತಿಮೀರಿ ಹೆಚ್ಚುತ್ತಿರುವುದರಿಂದ, ಜುಲೈ 1 ರಿಂದ ನೀಡಬೇಕಾಗಿದ್ದ ಎಸ್‌ಎಸ್‌ಡಿ (ಸರ್ವ ದರ್ಶನ ಟಿಕೆಟ್) ಟೋಕನ್‌ಗಳ ವಿತರಣೆಯನ್ನು ಟಿಟಿಡಿ (TTD) ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರು ತಿರುಮಲ ಪ್ರಯಾಣವನ್ನು ಸದ್ಯಕ್ಕೆ ಮುಂದೂಡುವಂತೆ ಟ್ರಸ್ಟ್ ಮನವಿ ಮಾಡಿದೆ. ಈಗಾಗಲೇ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಕಾಯುತ್ತಿರುವುದರಿಂದ, ಹೊಸದಾಗಿ ಟೋಕನ್‌ಗಳನ್ನು ವಿತರಿಸಿದರೆ ದಟ್ಟಣೆ ಮತ್ತಷ್ಟು ಉಲ್ಬಣಗೊಂಡು ಭಕ್ತರಿಗೆ ಅನಾನುಕೂಲವಾಗಲಿದೆ. ಭಕ್ತರ ಸುರಕ್ಷತೆ, ಸೌಕರ್ಯ ಮತ್ತು ಶಾಂತಿಯುತ ದರ್ಶನಕ್ಕೆ ಮೊದಲ ಆದ್ಯತೆ … Continue reading Large crowd ತಿರುಪತಿಯಲ್ಲಿ ಮಿತಿಮೀರಿದ ಭಕ್ತರು: ಇಂದಿನಿಂದ ಸರ್ವ ದರ್ಶನ ಟಿಕೆಟ್ ವಿತರಣೆ ರದ್ದು, ಟಿಟಿಡಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed