Health ಪುರುಷರಲ್ಲಿ ಹೆಚ್ಚುತ್ತಿದೆ ಬಿಪಿ, ಮಧುಮೇಹ! ಎನ್‌ಎಫ್‌ಎಚ್‌ಎಸ್‌ನ ಆತಂಕಕಾರಿ ವರದಿಯಲ್ಲೇನಿದೆ?

newsics.com| ನ್ಯೂಸಿಕ್ಸ್ ಬೆಂಗಳೂರು: ಸಿಲಿಕಾನ್ ಸಿಟಿಯ ಪುರುಷರ ಆರೋಗ್ಯದ ಸ್ಥಿತಿ ದಿನದಿಂದ ದಿನಕ್ಕೆ ಏರುಪೇರಾಗುತ್ತಿರುವುದು ಈಗ ಅಂಕಿ-ಅಂಶಗಳ ಸಮೇತ ಸಾಬೀತಾಗಿದೆ. ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಅಂಕಿ-ಅಂಶಗಳು ಈ ಕಹಿ ಸತ್ಯವನ್ನು ಬಹಿರಂಗಪಡಿಸಿವೆ. ಹೌದು, ರಾಜಧಾನಿಯ ಮಹಿಳೆಯರಿಗೆ ಹೋಲಿಸಿದರೆ ಪುರುಷರಲ್ಲೇ ರಕ್ತದೊತ್ತಡ ಹಾಗೂ ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳು ಅತ್ಯಂತ ವೇಗವಾಗಿ ಹೆಚ್ಚಾಗುತ್ತಿವೆ. ಕಾರ್ಪೊರೇಟ್ ವಲಯದ ಕೆಲಸದ ಒತ್ತಡ, ಬಿಡುವಿಲ್ಲದ ದಿನಚರಿ, ನೆಮ್ಮದಿ ಕೆಡಿಸುವ ಟ್ರಾಫಿಕ್ ಹಾಗೂ ಸಾಂಸಾರಿಕ ಜವಾಬ್ದಾರಿಗಳ ನಡುವೆ ಸಿಲುಕಿರುವ ಪುರುಷರು ತಮ್ಮ … Continue reading Health ಪುರುಷರಲ್ಲಿ ಹೆಚ್ಚುತ್ತಿದೆ ಬಿಪಿ, ಮಧುಮೇಹ! ಎನ್‌ಎಫ್‌ಎಚ್‌ಎಸ್‌ನ ಆತಂಕಕಾರಿ ವರದಿಯಲ್ಲೇನಿದೆ?