Health ಬಿಸಿ ಚಹಾ ಜೊತೆ ಸಿಗರೇಟ್ ಸೇದುವ ಅಭ್ಯಾಸವಿದೆಯೇ? ಇದು ಸಾವಿಗೆ ನೀವೇ ಇಡುವ ಸೈಲೆಂಟ್ ಆಹ್ವಾನ!

newsics.com| ನ್ಯೂಸಿಕ್ಸ್ ಬೆಳಿಗ್ಗೆ ಎದ್ದ ಕೂಡಲೇ ಕೈಯಲ್ಲೊಂದು ಕಪ್ ಬಿಸಿ ಚಹಾ ಮತ್ತು ಮತ್ತೊಂದು ಕೈಯಲ್ಲಿ ಹೊಗೆಯಾಡುವ ಸಿಗರೇಟ್ ಹಿಡಿಯುವುದು ಇಂದಿನ ಯುವ ಪೀಳಿಗೆ ಹಾಗೂ ಅನೇಕರ ದೈನಂದಿನ ಫ್ಯಾಷನ್ ಮತ್ತು ಹವ್ಯಾಸವಾಗಿಬಿಟ್ಟಿದೆ. ‘ಟೀ ಜೊತೆ ಸಿಗರೇಟ್ ಇಲ್ಲದಿದ್ದರೆ ಕಿಕ್ ಸಿಗಲ್ಲ’ ಎಂದು ಯೋಚಿಸುವವರ ಸಂಖ್ಯೆ ಹೆಚ್ಚಾಗಿದೆ. ಆದರೆ, ಕ್ಷಣಿಕಕ್ಕೆ ಮಾತ್ರ ಆನಂದ ನೀಡುವ ಈ ವಿಷಕಾರಿ ಕಾಂಬಿನೇಷನ್ ನಿಮ್ಮ ದೇಹದ ಅಂಗಾಂಗಗಳನ್ನು ಹೇಗೆ ಹಾಳುಮಾಡುತ್ತದೆ ಎಂಬ ಶಾಕಿಂಗ್ ಮಾಹಿತಿ ಸಂಶೋಧನೆಗಳಿಂದ ಬಹಿರಂಗವಾಗಿದೆ.Contents1. ಅನ್ನನಾಳ ಹಾಗೂ ಬಾಯಿ … Continue reading Health ಬಿಸಿ ಚಹಾ ಜೊತೆ ಸಿಗರೇಟ್ ಸೇದುವ ಅಭ್ಯಾಸವಿದೆಯೇ? ಇದು ಸಾವಿಗೆ ನೀವೇ ಇಡುವ ಸೈಲೆಂಟ್ ಆಹ್ವಾನ!