Mysterious disease ನಿಗೂಢ ಕಾಯಿಲೆಗೆ ಹತ್ತೇ ದಿನದಲ್ಲಿ ಒಂದೇ ಕುಟುಂಬದ ಐವರ ಬಲಿ! ಎಲ್ಲೆಲ್ಲೂ ಆತಂಕ

newsics.com| ನ್ಯೂಸಿಕ್ಸ್ ಪಲಮು (ಜಾರ್ಖಂಡ್)​: ಇಲ್ಲಿನ ಪದ್ವಾ ಬ್ಲಾಕ್‌ನ ಸಿಕ್ಕಾ ಗ್ರಾಮದಲ್ಲಿ ಕಳೆದ 10 ದಿನಗಳಲ್ಲಿ ಒಂದೇ ಕುಟುಂಬದ ಐದು ಸದಸ್ಯರು ನಿಗೂಢ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಜೂನ್ 19 ರಂದು ಸಿಕ್ಕಾ ನಿವಾಸಿ ಕುಲದೀಪ್ ಮಹಾತೋ ​​ಮೊದಲು ಸಾವನ್ನಪ್ಪಿದ್ದರು. ಆ ಬಳಿಕ ಅವರ ಮಗಳು ಬಬಿತಾ ಕುಮಾರಿ ಜೂನ್ 20 ರಂದು ನಿಧನರಾದರು. ಅವರ ಎರಡನೇ ಮಗಳು, ಇಂದು ಕುಮಾರಿ ಜೂನ್ 26 ರಂದು ಹಾಗೂ ಅವರ ಸೊಸೆ ಶ್ವೇತಾ ಕುಮಾರಿ ಜೂನ್ 28 ರಂದು ಮತ್ತು … Continue reading Mysterious disease ನಿಗೂಢ ಕಾಯಿಲೆಗೆ ಹತ್ತೇ ದಿನದಲ್ಲಿ ಒಂದೇ ಕುಟುಂಬದ ಐವರ ಬಲಿ! ಎಲ್ಲೆಲ್ಲೂ ಆತಂಕ