Strawberry Moon ಆಕಾಶದಲ್ಲಿ ಜೂನ್ ಅಂತ್ಯದ ವಿಸ್ಮಯ, ಶೀಘ್ರದಲ್ಲೇ ಕಣ್ಮನ ಸೆಳೆಯಲಿದೆ ಅಪರೂಪದ ‘ಸ್ಟ್ರಾಬೆರಿ ಮೂನ್’!

ನವದೆಹಲಿ: ಜೂನ್ ತಿಂಗಳ ಕೊನೆಯಲ್ಲಿ ಅಪರೂಪದ ಆಕಾಶ ವಿಸ್ಮಯ ಕಾಣಿಸಲಿದೆ. ಹೌದು ಈ ತಿಂಗಳ ಹುಣ್ಣಿಮೆಯಂದು ವಿಶೇಷ ‘ಸ್ಟ್ರಾಬೆರಿ ಮೂನ್’ ಶೀಘ್ರದಲ್ಲೇ ರಾತ್ರಿ ಆಕಾಶದಲ್ಲಿ ಕಂಗೊಳಿಸಲಿದ್ದು, ಹೆಸರೆ ಸೂಚಿಸುವಂತೆ ಈ ಚಂದ್ರನು ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸುವುದಿಲ್ಲವಾದರೂ, ಪ್ರಕೃತಿಯ ವಿಶಿಷ್ಟ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಉತ್ತರ ಅಮೆರಿಕದ ಸ್ಥಳೀಯ ಬುಡಕಟ್ಟು ಜನಾಂಗದವರು ಆಚರಿಸುತ್ತಿದ್ದ ವೈಲ್ಡ್ ಸ್ಟ್ರಾಬೆರಿ ಹಣ್ಣುಗಳ ಕೊಯ್ಲು ಹಂಗಾಮಿನ ನೆನಪಿಗಾಗಿ ಈ ಜೂನ್ ತಿಂಗಳ ಹುಣ್ಣಿಮೆ ಚಂದ್ರನಿಗೆ ‘ಸ್ಟ್ರಾಬೆರಿ ಮೂನ್’ ಎಂಬ ವಿಶಿಷ್ಟ ಹೆಸರು ಬಂದಿದೆ ಎಂದು … Continue reading Strawberry Moon ಆಕಾಶದಲ್ಲಿ ಜೂನ್ ಅಂತ್ಯದ ವಿಸ್ಮಯ, ಶೀಘ್ರದಲ್ಲೇ ಕಣ್ಮನ ಸೆಳೆಯಲಿದೆ ಅಪರೂಪದ ‘ಸ್ಟ್ರಾಬೆರಿ ಮೂನ್’!