Women living alone ಮದುವೆ ಬಳಿಕವೂ ಒಂಟಿ ಜೀವನ ನಡೆಸುವ ಮಹಿಳೆಯರ ಪ್ರಮಾಣ ಗಣನೀಯ ಹೆಚ್ಚಳ! ಟಾಪ್ 3ನಲ್ಲಿ‌ ಕರ್ನಾಟಕ

newsics.com|ನ್ಯೂಸಿಕ್ಸ್ ನವದೆಹಲಿ: ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ವಿಚ್ಛೇದನ ಅಥವಾ ದಂಪತಿಗಳ ಬೇರ್ಪಡಿಕೆಯಿಂದಾಗಿ ಜತೆಗಾರನಿಲ್ಲದೆ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕ ರಾಜ್ಯಗಳು ಮೊದಲ ಮೂರು ಸ್ಥಾನಗಳಲ್ಲಿವೆ ಎಂದು ಇತ್ತೀಚಿನ ಸಮೀಕ್ಷೆ ಬಹಿರಂಗಪಡಿಸಿದೆ. ಎಸ್‌ಆರ್‌ಎಸ್ ವರದಿ 2024ರ ಪ್ರಕಾರ, ದೇಶದಲ್ಲೇ ಹೆಚ್ಚಿನ ಪ್ರಮಾಣ ಒಂಟಿ ಮಹಿಳೆಯರನ್ನು ಹೊಂದಿರುವ ರಾಜ್ಯವಾಗಿ ತಮಿಳುನಾಡು (ಶೇ. 11.6) ಹೊರಹೊಮ್ಮಿದೆ. ಆ ಬಳಿಕ ಕೇರಳ (ಶೇ. 10.4) ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕ (ಶೇ. 8.6) ಮೂರನೇ … Continue reading Women living alone ಮದುವೆ ಬಳಿಕವೂ ಒಂಟಿ ಜೀವನ ನಡೆಸುವ ಮಹಿಳೆಯರ ಪ್ರಮಾಣ ಗಣನೀಯ ಹೆಚ್ಚಳ! ಟಾಪ್ 3ನಲ್ಲಿ‌ ಕರ್ನಾಟಕ