Judge warn ಮಹಿಳೆಗೆ ತಿಂಗಳಿಗೆ 6 ಲಕ್ಷ ರೂ. ಖರ್ಚಿರತ್ತಾ? ವಿಚ್ಛೇದನ ಪರಿಹಾರ ಪಟ್ಟಿ ನೋಡಿ ಶಾಕ್ ಆದ ಜಡ್ಜ್ ಹೇಳಿದ್ದೇನು?

newsics.com| ನ್ಯೂಸಿಕ್ಸ್ ಬೆಂಗಳೂರು: ಒಬ್ಬ ಮಹಿಳೆಗೆ ಪ್ರತೀ ತಿಂಗಳು ಖರ್ಚಿಗೆ 6 ಲಕ್ಷ ರೂ. ಖರ್ಚಾಗುತ್ತಾ? ವಿಚ್ಛೇದನ ವೇಳೆ ಪತಿಯಿಂದ ಜೀವನಾಂಶಕ್ಕಾಗಿ ಮಹಿಳೆ ನೀಡಿದ ಖರ್ಚಿನ ವಿವರರ ನೋಡಿ ಸ್ವತಃ ನ್ಯಾಯಾಧೀಶರು ಶಾಕ್ ಆಗಿ ಕೇಳಿದ ಪ್ರಶ್ನೆಯಿದು. ಮಹಿಳೆಯೊಬ್ಬರು ವಿಚ್ಛೇದನ ವೇಳೆ ತಮ್ಮ ಪತಿಯಿಂದ ಜೀವನಾಂಶವಾಗಿ 6 ಲಕ್ಷ ಪ್ರತೀ ತಿಂಗಳಿಗೆ ನೀಡಬೇಕು ಎಂದು ನ್ಯಾಯಾಲಯಕ್ಕೆ ತಮ್ಮ ಖರ್ಚಿನ ವಿವರ ನೀಡಿ ಡಿಮ್ಯಾಂಡ್ ಮಾಡಿದ್ದರು. ಆಕೆಯ ಡಿಮ್ಯಾಂಡ್ ನೋಡಿ ಸ್ವತಃ ಜಡ್ಜ್ ಶಾಕ್ ಆಗಿದ್ದಾರೆ. ‘ಒಬ್ಬ ಮಹಿಳೆಗೆ … Continue reading Judge warn ಮಹಿಳೆಗೆ ತಿಂಗಳಿಗೆ 6 ಲಕ್ಷ ರೂ. ಖರ್ಚಿರತ್ತಾ? ವಿಚ್ಛೇದನ ಪರಿಹಾರ ಪಟ್ಟಿ ನೋಡಿ ಶಾಕ್ ಆದ ಜಡ್ಜ್ ಹೇಳಿದ್ದೇನು?