Vaishak wife complaint ನಟಿ ಕೃಷಿ, ವೈಶಾಕ್ ನಡುವೆ ಅಕ್ರಮ ಸಂಬಂಧವಿತ್ತಾ? ತಾಪಂಡ ಬೆಡ್ ಮೇಲಿತ್ತು ಮೃತದೇಹ
newsics.com | ನ್ಯೂಸಿಕ್ಸ್ ಬೆಂಗಳೂರು: ಚಂದನವನದ ನಟಿ ಕೃಷಿ ತಾಪಂಡ ಮನೆಯಲ್ಲೇ ಸ್ನೇಹಿತ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಶಾಕ್ ಅವರಿಗೆ ಕುಟುಂಬವಿದ್ದು, ಪತ್ನಿ ಮತ್ತು ಮಗ ಇದ್ದಾರೆ. ವೈಶಾಕ್ ಸಾವಿನ ಬೆನ್ನಲ್ಲೇ ಆರ್ ಆರ್ ನಗರ ಠಾಣೆಗೆ ಪತ್ನಿ ಮೇಘನಾ ದೂರು ನೀಡಿದ್ದಾರೆ. ದೂರಿನಲ್ಲಿ ವೈಶಾಕ್ ಮತ್ತು ಕೃಷಿ ತಾಪಂಡ ಅನೈತಿಕ ಸಂಬಂಧದ ಬಗ್ಗೆಯೂ ಉಲ್ಲೇಖಿಸಿರುವ ಮೇಘನಾ ಅವರು, ಕಳೆದ ಒಂದು ತಿಂಗಳಿನಿಂದ ವೈಶಾಕ್ ಮತ್ತು ನನ್ನ ನಡುವೆ ಮನಸ್ತಾನ ಉಂಟಾಗಿತ್ತು. ಮಗನ ಬಗ್ಗೆ ಮೆಸೇಜ್ ಮಾಡಿ … Continue reading Vaishak wife complaint ನಟಿ ಕೃಷಿ, ವೈಶಾಕ್ ನಡುವೆ ಅಕ್ರಮ ಸಂಬಂಧವಿತ್ತಾ? ತಾಪಂಡ ಬೆಡ್ ಮೇಲಿತ್ತು ಮೃತದೇಹ
Copy and paste this URL into your WordPress site to embed
Copy and paste this code into your site to embed