ಎಲಾನ್ ಮಸ್ಕ್ ನೀಡಿದ್ದ 125 ಕೋಟಿ ರೂ. ಬಿಗ್ ಆಫರ್ ತಿರಸ್ಕರಿಸಿದ್ದೇಕೆ ಆಶ್ಲೇ?
newsics.com/ನ್ಯೂಸಿಕ್ಸ್ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಹಾಗೂ ಮಾಜಿ ಹೋರಾಟಗಾರ್ತಿ ಆಶ್ಲೇ ಸೇಂಟ್ ಕ್ಲೇರ್ ಅವರು ವಿಶ್ವದ ಮೊದಲ ಟ್ರಿಲಿಯನೇರ್ ಎಲಾನ್ ಮಸ್ಕ್ ಜತೆಗಿನ ತಮ್ಮ ಸಂಬಂಧ ಮತ್ತು ಮಗುವಿನ ವಿಷಯವನ್ನು ಎಲ್ಲಿಯೂ ಬಹಿರಂಗಪಡಿಸದೇ ರಹಸ್ಯವಾಗಿ ಇಡಲು ತಮಗೆ ನೀಡಲಾಗಿದ್ದ ಕೋಟ್ಯಂತರ ಡಾಲರ್ ಮೌಲ್ಯದ ಹಣಕಾಸಿನ ಆಫರ್ ಅನ್ನು ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. 27 ವರ್ಷದ ಆಶ್ಲೇ ಅವರು ಪತ್ರಕರ್ತ ಡಾನ್ ಲೆಮನ್ ಅವರ ‘ಡಾನ್ ಲೆಮನ್ ಶೋ’ ಪಾಡ್‌ಕಾಸ್ಟ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, ಹಣಕ್ಕಿಂತ … Continue reading ಎಲಾನ್ ಮಸ್ಕ್ ನೀಡಿದ್ದ 125 ಕೋಟಿ ರೂ. ಬಿಗ್ ಆಫರ್ ತಿರಸ್ಕರಿಸಿದ್ದೇಕೆ ಆಶ್ಲೇ?
Copy and paste this URL into your WordPress site to embed
Copy and paste this code into your site to embed