ವಾಟ್ಸ್ಯಾಪ್ ಮುಖ್ಯಸ್ಥರಾಗಿ ಭಾರತದ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ: 8550 ಕೋಟಿ ರೂ. ಹೂಡಿಕೆ

newsics.com/ನ್ಯೂಸಿಕ್ಸ್ ಮಾರ್ಕ್ ಜುಕರ್‌ಬರ್ಗ್ ನೇತೃತ್ವ ಮೆಟಾ ಕಂಪನಿಯ ಹಲವು ತಾಣಗಳ ಪೈಕಿ ಅತೀ ದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥಕಾರ್ಟ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಸ್ಥಾನಕ್ಕೆ ಭಾರತದ ಫಿನ್ ಟೆಕ್ ಆಯಪ್ ಕ್ರೆಡ್ (CRED) ಕಂಪನಿ ಸಂಸ್ಥಾಪಕ ಕುನಾಲ್ ಶಾ ನೇಮಕಗೊಂಡಿದ್ದಾರೆ. ವಿಶೇಷ ಅಂದರೆ ಕ್ರೆಡ್ ಸಂಸ್ಥೆ ಇದೀಗ ವ್ಯಾಟ್ಸಾಪ್‌ನಲ್ಲಿ ಬರೋಬ್ಬರಿ 8550 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಭಾರತದಲ್ಲಿ ವ್ಯಾಟ್ಸಾಪ್ ವಿಸ್ತರಣೆ ಕುನಾಲ್ ಶಾ ವ್ಯಾಟ್ಸಾಪ್ ಮುಖ್ಯಸ್ಥರಾಗಿ ನೇಮಕ … Continue reading ವಾಟ್ಸ್ಯಾಪ್ ಮುಖ್ಯಸ್ಥರಾಗಿ ಭಾರತದ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ: 8550 ಕೋಟಿ ರೂ. ಹೂಡಿಕೆ