ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು?

newsics.com/ನ್ಯೂಸಿಕ್ಸ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಅಭಿಜಿತ್ ಐಯ್ಯರ್ ಎಂಬುವವರು ಕೀರ್ತನಾ ಎಂಬುವವರ ಪೋಸ್ಟ್ ಹಂಚಿಕೊಂಡಿದ್ದು​ ವೈರಲ್ ಆಗಿದೆ. ಟರ್ಕಿಶ್ ಭಾಷೆಯಲ್ಲಿ ‘ಇಂದಿರಾ ಗಾಂಧಿ’ ಎಂದರೆ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವುದು, ಕಳ್ಳತನ ಮಾಡುವುದು ಅಥವಾ ವಂಚಿಸುವುದು ಎಂದರ್ಥ ಎಂದು ಹೇಳಿದ್ದಾರೆ. ಈ ಪೋಸ್ಟ್ ರಾಜಕೀಯ ವಲಯ ಹಾಗೂ ನೆಟ್ಟಿಗರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಕೀರ್ತನಾ ಎಂಬುವವರು ತಮ್ಮ ಸ್ನೇಹಿತರ ಜತೆ ಮಾತನಾಡುವಾಗ ಇಂದಿರಾ ಗಾಂಧಿ ಎಂಬ ಪದ ಬಳಸಿದ್ದರಂತೆ, ಆಗ ಇಂದಿರಾ ಗಾಂಧಿ ಎನ್ನುವ ಪದದ ಬಗ್ಗೆ ನಿಮಗೆ … Continue reading ಇಂದಿರಾ ಗಾಂಧಿ ಎಂಬ ಪದಕ್ಕೆ ಟರ್ಕಿಶ್ ಭಾಷೆಯಲ್ಲಿ ಅರ್ಥವೇನು?