ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು

newsics.com/ನ್ಯೂಸಿಕ್ಸ್ ಸಾಮಾನ್ಯವಾಗಿ ಸಿನಿಮಾ ನಟ ಮತ್ತು ನಟಿಯರ ಮಕ್ಕಳು ಆಗಾಗ್ಗೆ ಟೀಕೆಗೆ ಒಳಗಾಗುತ್ತಾರೆ,. ಅವರ ವೈಯಕ್ತಿಕ ವಿಚಾರ, ದೇಹದ ಬಗ್ಗೆ ಟ್ರೋಲರ್ಸ್​​​ ಲೇವಡಿ ಮಾಡುತ್ತಾರೆ. ಇತ್ತೀಚೆಗೆ ಸಾನ್ವಿ ಸುದೀಪ ಅವರು ಈ ಬಗ್ಗೆ ಕಿಡಿಕಾರಿದ್ದರು. ಅವರ ದೇಹ, ಬೆನ್ನಿನ ಮೇಲೆ ಹಾಕಿದ್ದ ಟ್ಯಾಟೋ ಬಗೆಗಿನ ಟ್ರೋಲ್​ಗೆ ಕಿಡಿಕಾರಿ ಕ್ಲಾಸ್​ ತೆಗೆದುಕೊಂಡಿದ್ದರು. ಈಗದೆ ಸಾಲಿನಲ್ಲಿ ಖುಷ್ಬೂ ಸುಂದರ್​ ಅವರ ಮಗಳು ಆನಂದಿತಾ ಮಾತನಾಡಿದ್ದಾರೆ. ನಟಿ ರಾಜಕಾರಣಿಯಾದ ಖುಷ್ಬೂ ಸುಂದರ್​ ಪುತ್ರಿ ಆನಂದಿತಾ ಅವರು, ಸಣ್ಣ ವಯಸ್ಸಿನವರಾಗಿದ್ದ ದಿನದಿಂದಲೂ ಟ್ರೋಲ್​ಗೆ … Continue reading ಟ್ರಾನ್ಸ್‌ಜೆಂಡರ್ ಎಂದ ನೆಟ್ಟಿಗರಿಗೆ ಖುಷ್ಬೂ ಸುಂದರ್ ಮಗಳು ಆನಂದಿತಾ ತಿರುಗೇಟು