Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ
newsics.com / ನ್ಯೂಸಿಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದೆ. ಬೋಟ್‌ನಲ್ಲಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ತಾಯಿಯ ಕೈಯಲ್ಲಿದ್ದ ಐಫೋನ್, ಮಗುವಿನ ಕೈಗೆ ಸಿಕ್ಕಿದ್ದೇ ದೊಡ್ಡ ಅವಾಂತರಕ್ಕೆ ಕಾರಣವಾಗಿದೆ. ಬೋಟ್‌ನಲ್ಲಿ ನಿಂತಿದ್ದ ಮಗು ಆಟವಾಡುತ್ತಾ ಏಕಾಏಕಿ ಐಫೋನ್ ಅನ್ನು ಕೆರೆಯ ನೀರಿಗೆ ಎಸೆದಿದೆ. ಫೋನ್ ನೀರಿಗೆ ಬೀಳುವುದನ್ನು ಕಂಡ ತಾಯಿ ತಡೆಯಲು ಪ್ರಯತ್ನಿಸಿದರೂ ಅಷ್ಟರಲ್ಲೇ ದುಬಾರಿ ಮೊಬೈಲ್ ನೀರುಪಾಲಾಗಿತ್ತು. ಕಣ್ಣೆದುರೇ ಫೋನ್ ಕಳೆದುಕೊಂಡ ತಾಯಿ ಶಾಕ್‌ಗೆ ಒಳಗಾಗಿದ್ದು, ಮುಖ ಮುಚ್ಚಿಕೊಂಡು ಕುಳಿತ ದೃಶ್ಯ … Continue reading Viral video ಅಮ್ಮಾ, ಫೋನ್ ಕೊಡು ಎಂದ ಮಗು… ಮುಂದಿನ ಕ್ಷಣದಲ್ಲೇನಾಯ್ತು? ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed