ಜೂ.30ರೊಳಗೆ ಕೆವೈಸಿ ಮಾಡದಿದ್ರೆ ಗ್ಯಾಸ್ ಸಬ್ಸಿಡಿ ಕಟ್‌: ಮನೆಯಿಂದ್ಲೇ ಜಸ್ಟ್ ಈ ರೀತಿ ಮಾಡಿ

newsics.com/ನ್ಯೂಸಿಕ್ಸ್ ಇಂಡೇನ್, ಭಾರತ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ಬಳಕೆದಾರರು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಇಲ್ಲದೇ ಹೋದರೆ ನಿಮಗೆ ಗ್ಯಾಸ್​ ಸಬ್ಸಿಡಿ ಸಿಗುವುದಿಲ್ಲ. ಕೆವೈಸಿ ಮಾಡಲು ಜೂನ್​ 30 ಕೊನೆಯ ದಿನವಾಗಿದೆ. ಇದಾಗಲೇ ಎಲ್ಲಾ ಗ್ರಾಹಕರ ಮೊಬೈಲ್​ಗೂ ಈ ಸಂದೇಶ ಕಳುಹಿಸಲಾಗಿದೆ. ಒಂದು ವೇಳೆ ಇದೇ 30ರ ಒಳಗೆ ಇ-ಕೆವೈಸಿ ಮಾಡದೇ ಹೋದರೆ ನಿಮಗೆ ಸಿಗುವ ಗ್ಯಾಸ್​ ಸಬ್ಸಿಡಿ ಕಟ್​ ಆಗಲಿದೆ. ಆದ್ದರಿಂದ ಆಧಾರ್ ಆಧರಿತ ದೃಢೀಕರಣ ಮಾಡಿಸುವುದು ಕಡ್ಡಾಯವಾಗಿದೆ. ನೀವು ನಿಗದಿತ ಅವಧಿಯ ಒಳಗೆ ಆಧಾರ್ … Continue reading ಜೂ.30ರೊಳಗೆ ಕೆವೈಸಿ ಮಾಡದಿದ್ರೆ ಗ್ಯಾಸ್ ಸಬ್ಸಿಡಿ ಕಟ್‌: ಮನೆಯಿಂದ್ಲೇ ಜಸ್ಟ್ ಈ ರೀತಿ ಮಾಡಿ