Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?
newsics.com / ನ್ಯೂಸಿಕ್ಸ್ ಭಾರತೀಯ ಚಿತ್ರರಂಗದ ಅದ್ಬುತ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್ ಅವರು ಸದ್ಯ ತೀವ್ರವಾದ ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಇತ್ತೀಚೆಗೆ ತಮ್ಮ ಅನಾರೋಗ್ಯದ ಕುರಿತು ಸ್ವತಃ ಸೋನು ನಿಗಮ್ ಅವರೇ ವಿಡಿಯೋವೊಂದರ ಮೂಲಕ ಆತಂಕಕಾರಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ತಮಗೆ ತೀವ್ರವಾದ ನರಗಳ ಸಮಸ್ಯೆ ಎದುರಾಗಿದ್ದು, ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ಆದರೆ, ಈ ಕಠಿಣ ಪರಿಸ್ಥಿತಿಯಲ್ಲೂ ತಾವು ಒಪ್ಪಿಕೊಂಡಿರುವ ಲೈವ್ ಶೋ ಅನ್ನ ರದ್ದುಗೊಳಿಸದೆ ನೋವನ್ನು ಸಹಿಸಿಕೊಂಡೇ ವೇದಿಕೆ ಏರಲು ಸಜ್ಜಾಗಿರುವುದು ಅವರ ವೃತ್ತಿಪರತೆಗೆ ಸಾಕ್ಷಿಯಾಗಿದೆ. … Continue reading Singer Sonu Nigam ಗಾಯಕ ಸೋನು ನಿಗಮ್ ಅಸ್ವಸ್ಥ! ಅವರಿಗೇನಾಯ್ತು?
Copy and paste this URL into your WordPress site to embed
Copy and paste this code into your site to embed