PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?
newsics.com / ನ್ಯೂಸಿಕ್ಸ್ ಡೆಹ್ರಾಡೂನ್: ನೀಟ್ ಮರು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿಯೊಬ್ಬಳು ತನ್ನ ಮನೆಯ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಆಘಾತಕಾರಿ ಘಟನೆಯೊಂದು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಡೆದಿದೆ. 1999ರ ಕಾರ್ಗಿಲ್ ಯುದ್ಧದ ನಿವೃತ್ತ ಯೋಧರ ಪುತ್ರಿ ರಿಯಾ ಕುಮಾರಿ ಥಾಪಾ (23) ಆತ್ಮ*ಹತ್ಯೆಗೆ ಶರಣಾದವಳು. ರಿಯಾಳ ತಾಯಿ ನಿನ್ನೆ (ಜೂ.16) ಮಧ್ಯಾಹ್ನ ಮಗಳನ್ನು ಊಟಕ್ಕೆ ಕರೆಯಲು ಆಕೆಯ ಕೋಣೆಯ ಬಳಿ ಹೋಗಿ ಕರೆದಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಇದರಿಂದ ಅನುಮಾನಗೊಂಡು ಪತಿಗೆ … Continue reading PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?
Copy and paste this URL into your WordPress site to embed
Copy and paste this code into your site to embed