Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

newsics.com / ನ್ಯೂಸಿಕ್ಸ್ ಪ್ಯಾರಿಸ್/ಏವಿಯನ್: ಫ್ರಾನ್ಸ್‌ನ ಏವಿಯನ್-ಲೆ-ಬೈನ್ಸ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಿ, ಪರಸ್ಪರ ಕುಶಲೋಪರಿ ವಿಚಾರಿಸಿದರು. 16 ತಿಂಗಳ ವಿರಾಮದ ಬಳಿಕ ಉಭಯ ನಾಯಕರ ನೇರ ಮುಖಾಮುಖಿ ಇದಾಗಿದೆ. ಶೃಂಗಸಭೆಯ ಪ್ರಮುಖ ಅಧಿವೇಶನದಲ್ಲಿ ಟ್ರಂಪ್ ಅವರ ಪಕ್ಕದಲ್ಲೇ ಆಸೀನರಾಗಿದ್ದ ಪ್ರಧಾನಿ ಮೋದಿ ಅವರು, ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ಸವಾಲುಗಳ ಕುರಿತು ಅತ್ಯಂತ ಮಾರ್ಮಿಕ ಸಂದೇಶ ನೀಡಿದ್ದು ವಿಶೇಷವಾಗಿತ್ತು. ಸುದೀರ್ಘ 16 … Continue reading Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?