300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?
newsics.com/ನ್ಯೂಸಿಕ್ಸ್ ಈಕೆ ಹೆಸರು ಅಮಂಡಾ ಟೀಗ್, ಆಕೆ ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಪ್ರವೃತ್ತಿಯಲ್ಲಿ ಮಾಟಗಾತಿಯಂತೆ! ತನ್ನ ವೈವಾಹಿಕ ಜೀವನದ ಕುರಿತು ಆ ಮಹಿಳೆ ಬಹಿರಂಗವಾಗಿ ಮಾತನಾಡಿದ್ದಾಳೆ. ತಾನು 300 ವರ್ಷಗಳ ಹಿಂದೆ ಬದುಕಿದ್ದ ಸಮುದ್ರ ದರೋಡೆಕೋರ (ಪೈರೇಟ್) ಆತ್ಮವನ್ನು ವಿವಾಹವಾಗಿದ್ದೇನೆ ಎಂದು ಆಕೆ ಹೇಳುತ್ತಿದ್ದಾಳೆ. ಆ ಆತ್ಮ ಬಹಳ ರೊಮಾಂಟಿಕ್ ಆಗಿದೆ, ಪ್ರತಿ ರಾತ್ರಿ ತನ್ನ ಬಳಿಗೆ ಬಂದು ಪ್ರೀತಿಯಿಂದ ಸಮಯ ಕಳೆಯುತ್ತದೆ ಎಂದೂ ಆಕೆ ತಿಳಿಸಿದ್ದಾಳೆ. ಅಮಾಂಡಾ ಟೀಗ್ ಎಂಬ ಈ ಮಹಿಳೆ ವೃತ್ತಿಯಲ್ಲಿ ಹಾಲಿವುಡ್ ಚಿತ್ರ … Continue reading 300 ವರ್ಷದ ಹಿಂದಿನ ಆತ್ಮದ ಜೊತೆ ಮದುವೆ!; ವಿವಾಹ ನಡೆದಿದ್ದು ಹೇಗೆ?
Copy and paste this URL into your WordPress site to embed
Copy and paste this code into your site to embed