Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

newsics.com/ನ್ಯೂಸಿಕ್ಸ್ ಮಳೆಗಾಲದಲ್ಲಿ ತಂಪು ವಾತಾವರಣ ಇರುವುದರಿಂದ ಕೀಟಗಳು ಮನೆಯೊಳಗೆ ಪ್ರವೇಶಿಸುತ್ತವೆ. ಮುಖ್ಯವಾಗಿ ಮಳೆಗಾಲದಲ್ಲಿ ಮನೆಯೊಳಗೆ ಹಾವುಗಳು ಬರುವ ಅಪಾಯ ಹೆಚ್ಚಿರುತ್ತದೆ. ಹಾವಿನ ಹೆಸರು ಕೇಳಿದರೆ ಅನೇಕರು ಹೆದರುತ್ತಾರೆ. ಹೃದಯ ಬಡಿತ ಹೆಚ್ಚಾಗುತ್ತದೆ. ಹಾವನ್ನು ನೋಡಿದಾಗ ಭಯದಿಂದ ನಡುಗುತ್ತಾರೆ. ವಿಷಪೂರಿತ ಹಾವು ಕಚ್ಚಿದರೆ ಜೀವಕ್ಕೆ ಮಾರಕವಾಗುತ್ತದೆ. ಹಾವುಗಳು ಎಲ್ಲಿ ಬೇಕಾದರೂ ಸುಲಭವಾಗಿ ಅಡಗಿಕೊಳ್ಳಬಹುದು. ಮನೆಯ ಸುತ್ತಲಿನ ವಸ್ತುಗಳು ಹಾವುಗಳನ್ನು ಆಕರ್ಷಿಸುತ್ತವೆ. ನಿಮ್ಮ ಮನೆಯೊಳಗೆ ಹಾವುಗಳಿಂದ ಸುರಕ್ಷಿತವಾಗಿರಿಸಲು ಒಂದಿಷ್ಟು ಸಲಹೆಗಳನ್ನು ಅನುಸರಿಸಬೇಕು. ಜೊತೆಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ಕೆಲವು ವಸ್ತುಗಳ … Continue reading Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ