Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

newsics.com/ನ್ಯೂಸಿಕ್ಸ್ ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮಷಿನ್ ಅನ್ನು ಎಲ್ಲರ ಮನೆಯಲ್ಲಿಯೂ ಬಳಸುವುದು ಸರ್ವೇ ಸಾಮಾನ್ಯವಾಗಿದೆ. ನೀವು ಒಂಟಿಯಾಗಿರಲಿ ಅಥವಾ ದಂಪತಿಗಳಾಗಿರಲಿ ಅಥವಾ ಕೆಲಸ ಮಾಡಲು ಮತ್ತು ಓದಲು ಹೊರಗೆ ಎಲ್ಲೋ ವಾಸಿಸುತ್ತಿರಲಿ, ಬಟ್ಟೆ ಒಗೆಯುವುದು ಅವಶ್ಯಕ. ಹಾಗಾಗಿ ಕೊಳಕಾಗಿರುವ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಹೆಚ್ಚು ಶ್ರಮ ಮತ್ತು ಸಮಯ ತೆಗೆದುಕೊಳ್ಳುತ್ತದೆ ಎಂದು ವಾಷಿಂಗ್ ಮಷಿನ್ ಅನ್ನು ಜನ ಉಪಯೋಗಿಸುತ್ತಾರೆ. ಆದರೆ ಎಷ್ಟೋ ಜನಕ್ಕೆ ವಾಷಿಂಗ್ ಮಷಿನ್ ಹೇಗೆ ಬಳಸಬೇಕು? ಯಾವ ತರಹದ ಬಟ್ಟೆಗಳನ್ನು ಅದರೊಳಗೆ ಹಾಕಬೇಕು ಎಂಬ ಬಗ್ಗೆ … Continue reading Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ