ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

newsics.com/ನ್ಯೂಸಿಕ್ಸ್ ಇತರರಿಗೆ ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸಲು ನೀಡುವುದು ಅಥವಾ ಹಣ ವರ್ಗಾವಣೆಗೆ ಖಾತೆ ಹಂಚಿಕೊಳ್ಳುವುದು ದೊಡ್ಡ ಅಪಾಯಕ್ಕೆ ಕಾರಣವಾಗಬಹುದು. ಇಂತಹ ಖಾತೆಗಳನ್ನು ಸೈಬರ್ ವಂಚಕರು ಅಕ್ರಮ ಹಣದ ವ್ಯವಹಾರಗಳಿಗೆ ಬಳಸುವ ಸಾಧ್ಯತೆ ಇದ್ದು, ಖಾತೆದಾರರ ಮೇಲೆಯೇ ಕಾನೂನು ಕ್ರಮ, ದಂಡ ಹಾಗೂ ಜೈಲು ಶಿಕ್ಷೆಯೂ ವಿಧಿಸಬಹುದು ಎಂದು RBI ಎಚ್ಚರಿಕೆ ನೀಡಿದೆ. ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರು ಹಣದ ಆಮಿಷವೊಡ್ಡಿ ಇತರರ ಬ್ಯಾಂಕ್ ಖಾತೆಗಳನ್ನು ಪಡೆದುಕೊಂಡು, ಅವುಗಳ ಮೂಲಕ ವಂಚನೆ ಮತ್ತು ಅಕ್ರಮ ಹಣಕಾಸು ವಹಿವಾಟುಗಳನ್ನು ನಡೆಸುತ್ತಿದ್ದಾರೆ. … Continue reading ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!