ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

newsics.com/ನ್ಯೂಸಿಕ್ಸ್ ʻಜೀ ಕನ್ನಡʼ ವಾಹಿನಿಯ ʻಸೀತಾರಾಮʼ ಧಾರಾವಾಹಿಯಲ್ಲಿ ರಾಮ್‌ ಪಾತ್ರದ ಮೂಲಕ ಕನ್ನಡಿಗರ ಮನಗೆದ್ದವರು ಗಗನ್‌ ಚಿನ್ನಪ್ಪ. ಆದರೆ, ಇವರ ಜೀವನದಲ್ಲಿ ಲವ್‌ ಸ್ಟೋರಿಯೊಂದು ದೊಡ್ಡ ತಿರುವನ್ನು ತಂದಿತು. ಫೇಸ್‌ಬುಕ್‌ನಲ್ಲಿ ಆರಂಭವಾದ ಪ್ರೀತಿಯ ಸಂಬಂಧ, ಮೋಸದಿಂದ ಕೊನೆಗೊಂಡ ಬ್ರೇಕಪ್‌ನ ಘಟನೆಯನ್ನ ನಟ ಗಗನ್‌ ಚಿನ್ನಪ್ಪ ಇದೀಗ ಹಂಚಿಕೊಂಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್​ನಲ್ಲಿ ಗಗನ್ ಚಿನ್ನಪ್ಪ ರಿವೀಲ್ ಮಾಡಿದ ಸಂಗತಿಗಳೇನು? ಇಲ್ಲಿ ಓದಿ. ನನ್ನ ಜೀವವನದ ಫಸ್ಟ್ ಎವರ್ ಬ್ಯೂಟಿಫುಲ್ ಲವ್​ಸ್ಟೋರಿ. ಏರ್ ಹಾಸ್ಟೆಸ್ ಆಗಿ ಕೆಲಸ … Continue reading ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?