ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

newsics.com/ನ್ಯೂಸಿಕ್ಸ್ ಗಂಡನಿಗೆ ಅಪಘಾತವಾದ ವಿಚಾರವನ್ನೇ ದಾಳವಾಗಿಸಿಕೊಂಡ ಪತ್ನಿ, ಪ್ರಿಯಕರನ ಜೊತೆ ಸೇರಿ ಗ್ಲುಕೋಸ್ ಬಾಟಲ್​​ನಲ್ಲಿ ವಿಷ ಹಾಕಿ ಕೊಲೆಗೈದಿರೋ  ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಘೋಡಗೇರಿ ಗ್ರಾಮದ ಮಾಜಿ‌ ಸೈನಿಕ ಸಂದೀಪ್ ಮಂಜರಗಿ (45) ಕೊಲೆಯಾದ ದುರ್ದೈವಿ ಎನ್ನಲಾಗ್ತಿದೆ. ಮೂರು ತಿಂಗಳ ಬಳಿಕ ಹೊತ್ತಿದ್ದ ಶವವನ್ನ ಅಧಿಕಾರಿಗಳು ಹೊರತೆಗೆದಿದ್ದು, ಹೂತು ಹೋದ ರಹಸ್ಯವನ್ನ ಯಮಕನಮರಡಿ ಪೊಲೀಸರು ಬಯಲು ಮಾಡಿದ್ದಾರೆ. ಹುಕ್ಕೇರಿಯಲ್ಲಿ ನಡೆದ ಲಕ್ಷ್ಮೀ ದೇವಿ ಜಾತ್ರೆ ಮುಗಿಸಿಕೊಂಡು ವಾಪಸ್ ಬರುವಾಗ ಸಂದೀಪ್ ಮಂಜರಗಿ … Continue reading ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!