40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

newsics.com/ನ್ಯೂಸಿಕ್ಸ್ ಅನಿಯಮಿತ ಮುಟ್ಟು ಅಥವಾ ಮುಟ್ಟಿನ ಸಮಯದಲ್ಲಿ ಆಗುವ ಸಮಸ್ಯೆ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಒಂದು ಅಧ್ಯಯನದ ಪ್ರಕಾರ 40 ವರ್ಷಕ್ಕಿಂತ ಮೊದಲು ಋತುಬಂಧ ಸಂಭವಿಸಿದಲ್ಲಿ ಹೃದಯ ವೈಫಲ್ಯ ಮತ್ತು ಹೃತ್ಕರ್ಣದ ಕಂಪನ ಅಪಾಯ ಹೆಚ್ಚಾಗುತ್ತದೆಯಂತೆ. ಹೃತ್ಕರ್ಣದ ಕಂಪನದಲ್ಲಿ ಹೃದಯ ಬಡಿತವು ಹೆಚ್ಚಾಗುತ್ತದೆ. ಹೃದಯ ಬಡಿತ ಅನಿಯಮಿತವಾಗಿರುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯೊಂದಿಗೆ ಪಾರ್ಶ್ವವಾಯು ಮತ್ತು ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ. ಸುಮಾರು 1.4 ಮಿಲಿಯನ್ ಮಹಿಳೆ  ಯರ ಮೇಲೆ ನಡೆಸಿದ ಈ ಅಧ್ಯಯನದ ಸಂಶೋಧನೆಗಳನ್ನು ವಿಶ್ವಪ್ರಸಿದ್ಧ … Continue reading 40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು