Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ
newsics.com/ನ್ಯೂಸಿಕ್ಸ್ ನಾಲ್ಕು ಅಡಿ ಉದ್ದ, ಬರೋಬ್ಬರಿ 5 ಕೆಜಿ ತೂಕ, ನೋಡಲು ದೈತ್ಯ ಹಲ್ಲಿಯಂತೆ ಕಾಣುವ ಈ ಕ್ರೂರ ಜೀವಿಯ ಹೆಸರೇ ‘ಅರ್ಜೆಂಟೈನ್ ಬ್ಲ್ಯಾಕ್ ಅಂಡ್ ವೈಟ್ ತೇಗು’.ಪ್ರಸ್ತುತ ಅಮೆರಿಕದ ವನ್ಯಜೀವಿ ಸಂರಕ್ಷಣಾ ಇಲಾಖೆಯ ನಿದ್ದೆಗೆಡಿಸಿರುವ ಈ ಹೆಮ್ಮಾರಿ ಜೀವಿಗಳ ಆಕ್ರಮಣದ ಬಗ್ಗೆ ಅಧಿಕಾರಿಗಳು ಜನರಿಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ. ಕೇವಲ ನೋಟದಲ್ಲಷ್ಟೇ ಅಲ್ಲದೆ, ಪ್ರಕೃತಿ ಮತ್ತು ಜೀವಸಂಕುಲಕ್ಕೆ ಭೀಕರ ಹಾನಿ ಉಂಟುಮಾಡುವ ಈ ಅಪಾಯಕಾರಿ ದೈತ್ಯ ಹಲ್ಲಿ ಎಲ್ಲೇ ಕಣ್ಣಿಗೆ ಬಿದ್ದರೂ ತಕ್ಷಣವೇ ವರದಿ ಮಾಡುವಂತೆ … Continue reading Giant Lizard ಅಮೆರಿಕದ ನಿದ್ದೆಗೆಡಿಸಿದ 4 ಅಡಿ ಉದ್ದ, 5 ಕೆಜಿ ತೂಕದ ದೈತ್ಯ ಹಲ್ಲಿ
Copy and paste this URL into your WordPress site to embed
Copy and paste this code into your site to embed