ದೀದಿ ಕೋಟೆಯಲ್ಲಿ ಬಿರುಕು :ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನ?ದೀದಿಗೆ ಉಪಾಧ್ಯಕ್ಷ ಪಟ್ಟ?
newsics.com/ನ್ಯೂಸಿಕ್ಸ್ ನವದೆಹಲಿ: 2026 ಪಶ್ಚಿಮ ಬಂಗಾಳ ವಿಧಾನಸಭೆಯ ಚುನಾವಣಾ ಫಲಿತಾಂಶ ಬಂದಿದ್ದೇ ತಡ ದೀದಿ ಖ್ಯಾತಿಯ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಎಂಬ ಭದ್ರಕೋಟೆ ಚಿದ್ರವಾಗುವತ್ತ ಸಾಗುತ್ತಿದೆ. ಈಗಾಗಲೇ 59 ವಿಧಾನಸಭಾ ಶಾಸಕರು ಹಾಗೂ 20 ಸಂಸದರು ಮಮತಾ ವಿರೋಧಿ ಮತ್ತೊಂದು ಬಣವನ್ನು ರಚಿಸಿದ್ದಾರೆ. ಅದರಲ್ಲೂ, ಒಂದು ಹೆಜ್ಜೆ ಮುಂದೇ ಹೋಗಿರುವ ಟಿಎಂಸಿ ಸಂಸದರು ಎನ್ಡಿಎ ಮೈತ್ರಿಕೂಟವನ್ನೇ ಸೇರಲು ಮುಂದಾಗಿದ್ದಾರೆ. ಇದರ ನಡುವೆ, ಆ ಎಲ್ಲಾ ನಾಯಕರಿಗೂ ತಿರುಗೇಟು ನೀಡಲು ಮುಂದಾಗಿರುವ ಮಮತಾ ಅವರು ತಮ್ಮ ಪಕ್ಷವನ್ನು … Continue reading ದೀದಿ ಕೋಟೆಯಲ್ಲಿ ಬಿರುಕು :ಕಾಂಗ್ರೆಸ್ ಜೊತೆ ಟಿಎಂಸಿ ವಿಲೀನ?ದೀದಿಗೆ ಉಪಾಧ್ಯಕ್ಷ ಪಟ್ಟ?
Copy and paste this URL into your WordPress site to embed
Copy and paste this code into your site to embed