ಅನಾರೋಗ್ಯವಿದ್ದರೂ ರಜೆ ನೀಡದ ಮ್ಯಾನೇಜರ್; ಆಫೀಸ್ ಶೌಚಾಲಯದಲ್ಲೇ ಕುಸಿದು ಬಿದ್ದು ಯುವತಿ ಸಾವು
newsics.com/ನ್ಯೂಸಿಕ್ಸ್ ಜೋಹಾನ್ಸ್‌ಬರ್ಗ್: ಅನಾರೋಗ್ಯದ ಕಾರಣ ಪದೇ ಪದೇ ರಜೆ ಕೇಳಿದರೂ ಮ್ಯಾನೇಜರ್ ನಿರಾಕರಿಸಿದ ಪರಿಣಾಮ, ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಜಿಸಿನಾ ಧ್ಲಾಧ್ಲಾ ಎಂಬ ಯುವತಿ ಕಚೇರಿಯ ಶೌಚಾಲಯದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದ ರೋಸ್‌ಬ್ಯಾಂಕ್‌ನಲ್ಲಿ ನಡೆದಿದೆ. ರೋಸ್‌ಬ್ಯಾಂಕ್‌ನಲ್ಲಿರುವ ಕಂಪನಿಯೊಂದರಲ್ಲಿ ಜಿಸಿನಾ ಕಾಲ್ ಸೆಂಟರ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅವರು ತೀವ್ರ ಅನಾರೋಗ್ಯ ಮತ್ತು ಆಯಾಸದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರು ಎರಡು ಬಾರಿ ವೈದ್ಯರ ಪ್ರಮಾಣಪತ್ರದೊಂದಿಗೆ ರಜೆಗೆ … Continue reading ಅನಾರೋಗ್ಯವಿದ್ದರೂ ರಜೆ ನೀಡದ ಮ್ಯಾನೇಜರ್; ಆಫೀಸ್ ಶೌಚಾಲಯದಲ್ಲೇ ಕುಸಿದು ಬಿದ್ದು ಯುವತಿ ಸಾವು
Copy and paste this URL into your WordPress site to embed
Copy and paste this code into your site to embed