Sai Pallavi ನ್ಯಾಚುರಲ್ ಕ್ವೀನ್ ಸಾಯಿ ಪಲ್ಲವಿ ನಾಯಕಿಯಾಗಲು ಸ್ಫೂರ್ತಿಯಾಗಿದ್ದೇ ಆ ಮೆಗಾ ಪವರ್!

newsics.com/ನ್ಯೂಸಿಕ್ಸ್ ದಕ್ಷಿಣ ಭಾರತದ ಖ್ಯಾತ ನಟಿಯಲ್ಲಿ ಒಬ್ಬರಾದ ನಟಿ ಸಾಯಿ ಪಲ್ಲವಿ  ತಮ್ಮ ನ್ಯಾಚುರಲ್ ಬ್ಯೂಟಿಯಿಂದ  ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಯಾವುದೇ ಗ್ಲಾಮರ್ ಇಲ್ಲದೆ ಸ್ಟಾರ್ ಹೀರೋಯಿನ್ ಆಗಿದ್ದಾರೆ ಮತ್ತು ತಮ್ಮ ಪ್ರತಿಭೆಯಿಂದ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಿರುವಾಗ ಇತ್ತೀಚೆಗೆ ನಟಿ ಸಾಯಿ ಪಲ್ಲವಿ ತಮ್ಮ ಸಿನಿಮಾ ವೃತ್ತಿಜೀವನ ಮತ್ತು ನೆಚ್ಚಿನ ನಾಯಕನ ಬಗ್ಗೆ ಹೇಳಿರುವ ಕೆಲವು ಆಸಕ್ತಿದಾಯಕ ವಿಷಯಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಸಾಮಾನ್ಯವಾಗಿ ಇಂದಿನ ಜನರೇಷನ್ ನಟಿಯರನ್ನು ನಿಮ್ಮ … Continue reading Sai Pallavi ನ್ಯಾಚುರಲ್ ಕ್ವೀನ್ ಸಾಯಿ ಪಲ್ಲವಿ ನಾಯಕಿಯಾಗಲು ಸ್ಫೂರ್ತಿಯಾಗಿದ್ದೇ ಆ ಮೆಗಾ ಪವರ್!