ದೀದಿಗೆ ಶಾಕ್ : 20 ಟಿಎಂಸಿ ಸಂಸದರು ಎನ್​ಡಿಎಗೆ!

newsics.com/ನ್ಯೂಸಿಕ್ಸ್ ನವದೆಹಲಿ: ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ  ನಂತರ ದೀದಿಯ ಟಿಎಂಸಿಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಂತೂ ಕನ್ಫರ್ಮ್. ಅದರಂತೆ, ಒಬ್ಬೊಬ್ಬ ನಾಯಕರಾಗಿ ಟಿಎಂಸಿ ತೊರೆದು ಬಿಜೆಪಿಯತ್ತ (BJP) ಮುಖಮಾಡಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ(INDIA)ದ ಮಹತ್ವದ ಸಭೆಯಲ್ಲಿ ಭಾಗವಹಿಸಿರುವ ಮಮತಾ ಬ್ಯಾನರ್ಜಿ ಅವರಿಗೆ ಟಿಎಂಸಿ ಸಂಸದರು ಬಿಗ್ ಶಾಕ್ ನೀಡಿದ್ದು, ಟಿಎಂಸಿಯ ಸುಮಾರು 20 ಸಂಸದರು ಎನ್‌ಡಿಎಗೆ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ತಮ್ಮ ಈ ನಿಲುವನ್ನು ತಿಳಿಸಿದ್ದಾರೆ … Continue reading ದೀದಿಗೆ ಶಾಕ್ : 20 ಟಿಎಂಸಿ ಸಂಸದರು ಎನ್​ಡಿಎಗೆ!