ಪೈಲ್ವಾನ್‌ ಜೊತೆ ಕುಸ್ತಿಯಾಡು ಎಂದು ಪತ್ನಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ!

ಪೈಲ್ವಾನ್‌ ಜೊತೆ ಕುಸ್ತಿಯಾಡು ಎಂದು ಪತ್ನಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ! ಲರ್ಸ್‌ ಕನ್ನಡ ವಾಹಿನಿಯಲ್ಲಿ ‘ಲಾಫರ್‌ ಶೆಫ್ಸ್‌’ ಶೋ ಪ್ರಸಾರ ಆಗುತ್ತಿದೆ. ಇತ್ತೀಚೆಗೆ ‘ಲಾಫರ್‌ ಶೆಫ್ಸ್ ಅಖಾಡ’ ಎಂಬ ಎಪಿಸೋಡ್‌ ಪ್ರಸಾರ ಆಗಿದೆ. ಅದರಲ್ಲಿ ಪೈಲ್ವಾನ್‌ ಆಗಮನವಾಗಿದೆ. ದೇಶದ ಪೈಲ್ವಾನ್‌ರು ಈ ವೇದಿಕೆಗೆ ಬಂದಿದ್ದಾರೆ. ಆ ವೇಳೆ ಪೈಲ್ವಾನ್‌ನ್ನು ಮಣಿಸು ಎಂದು ಖ್ಯಾತ ನಟನೋರ್ವ ತನ್ನ ಪತ್ನಿಯನ್ನು ಮುಂದೆ ಬಿಟ್ಟ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.   ಪೈಲ್ವಾನ್‌ಗಳ ಶಕ್ತಿ, ಸಾಮರ್ಥ್ಯ ನೋಡಿ … Continue reading ಪೈಲ್ವಾನ್‌ ಜೊತೆ ಕುಸ್ತಿಯಾಡು ಎಂದು ಪತ್ನಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ!