ಪ್ಲೇಯರ್ ಜತೆ ಮದುವೆ, ಸ್ನೇಹಿತನೊಂದಿಗೆ ಸರಸ! ಮುಂದಾಗಿದ್ದೇನು?

newsics.com/ನ್ಯೂಸಿಕ್ಸ್ ಸೆಲೆಬ್ರಿಟಿ  ಹಾಗೂ ಆಟಗಾರರ ಲೈಫ್‌ನ  ಪ್ರೇಮಕಥೆಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಕ್ರಿಕೆಟಿಗ ದಿನೇಶ್ ಕಾರ್ತಿಕ್ ಜೀವನ ಕೂಡ ಇದರಲ್ಲಿ ಒಂದು. ಎಷ್ಟೇ ವೈಯಕ್ತಿಕ ಜೀವನದಲ್ಲೂ ವಿವಾದಗಳು ಆದರೂ ಕೆಲವು ವಾಸ್ತವಗಳೊಂದಿಗೆ, ದಿನೇಶ್ ಆನಂದದಾಯಕ ಜೀವನವನ್ನು ನಡೆಸುತ್ತಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಬದುಕಿನಲ್ಲಿ ಎದ್ದಿದ್ದ ಬಿರುಗಾಳಿ ಸಖತ್ ಸುದ್ದಿಯಾಗಿತ್ತು. ಪ್ರಾಣಸ್ನೇಹಿತನೇ ಅವರಿಗೆ ವಿಲನ್ ಆಗಿ ದ್ರೋಹವೆಸಗಿದ್ದರು. ಬಾಲ್ಯದ ಸ್ನೇಹಿತರಾಗಿದ್ದ ದಿನೇಶ್ ಕಾರ್ತಿಕ್ ಮತ್ತು ನಿಕಿತಾ ವಂಜಾರಾ ಪ್ರೀತಿಸಿ ವಿವಾಹವಾದರು. ಅದು 2007 … Continue reading ಪ್ಲೇಯರ್ ಜತೆ ಮದುವೆ, ಸ್ನೇಹಿತನೊಂದಿಗೆ ಸರಸ! ಮುಂದಾಗಿದ್ದೇನು?