Fish: ಗಂಟಲಲ್ಲಿ ಮೀನು ಮುಳ್ಳು ಸಿಕ್ಕೊಂಡಿದ್ಯಾ?ಈ ಸುಲಭ ಉಪಾಯಗಳನ್ನು ಬಳಸಿ!
newsics.com/ನ್ಯೂಸಿಕ್ಸ್ ಬಹುತೇಕರಿಗೆ ಮೀನು ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಇದನ್ನು ಸೇವಿಸುವಾಗ ಬಹಳ ಎಚ್ಚರಿಕೆಯಿಂದ ಇರುವುದು ಕೂಡ ಅಷ್ಟೇ ಮುಖ್ಯ. ಏಕೆಂದರೆ ಈ ಮೀನಿನಲ್ಲಿ ಮುಳ್ಳಳುಗಳು ಇರುವುದು ಸಾಮಾನ್ಯ ಸಂಗತಿ. ಆದ್ರೆ ಈ ಮೀನಿನ ಮುಳ್ಳನ್ನು ಸುಲಭವಾಗಿ ತೆಗೆಯುವ ಕ್ರಮ ಕೂಡ ಇದೆ. ಹಾಗೆ ಪ್ರಯರ್ನಿಸಿದರೆ ಸಾಕು ಮುಳ್ಳು ಸುಲಭವಾಗಿ ತೆಗಯಬಹುದಾಗಿದೆ. ಬಾಳೆಹಣ್ಣು ತಿನ್ನುವುದು : ಗಂಟಲಿನಲ್ಲಿ ಮುಳ್ಳು ಸಿಲುಕಿಕೊಂಡಾಗ ಬಾಳೆಹಣ್ಣು ಅತ್ಯುತ್ತಮ ಪರಿಹಾರವಾಗಿ ಕೆಲಸ ಮಾಡುತ್ತದೆ. ಒಂದು ದೊಡ್ಡ ಬಾಳೆಹಣ್ಣಿನ ತುಂಡನ್ನು ತೆಗೆದುಕೊಂಡು, ಅದನ್ನು ಹೆಚ್ಚು ಅಗಿಯದೆ … Continue reading Fish: ಗಂಟಲಲ್ಲಿ ಮೀನು ಮುಳ್ಳು ಸಿಕ್ಕೊಂಡಿದ್ಯಾ?ಈ ಸುಲಭ ಉಪಾಯಗಳನ್ನು ಬಳಸಿ!
Copy and paste this URL into your WordPress site to embed
Copy and paste this code into your site to embed