Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Fish: ಗಂಟಲಲ್ಲಿ ಮೀನು ಮುಳ್ಳು ಸಿಕ್ಕೊಂಡಿದ್ಯಾ?ಈ ಸುಲಭ ಉಪಾಯಗಳನ್ನು ಬಳಸಿ!
ಪ್ರಮುಖಲೈಫ್‌ಸ್ಟೈಲ್

Fish: ಗಂಟಲಲ್ಲಿ ಮೀನು ಮುಳ್ಳು ಸಿಕ್ಕೊಂಡಿದ್ಯಾ?ಈ ಸುಲಭ ಉಪಾಯಗಳನ್ನು ಬಳಸಿ!

Share
2 Min Read
SHARE

newsics.com/ನ್ಯೂಸಿಕ್ಸ್

ಬಹುತೇಕರಿಗೆ ಮೀನು ನೆಚ್ಚಿನ ಆಹಾರಗಳಲ್ಲಿ ಒಂದಾಗಿದೆ. ಇದನ್ನು ಸೇವಿಸುವಾಗ ಬಹಳ ಎಚ್ಚರಿಕೆಯಿಂದ ಇರುವುದು ಕೂಡ ಅಷ್ಟೇ ಮುಖ್ಯ. ಏಕೆಂದರೆ ಈ ಮೀನಿನಲ್ಲಿ ಮುಳ್ಳಳುಗಳು ಇರುವುದು ಸಾಮಾನ್ಯ ಸಂಗತಿ. ಆದ್ರೆ ಈ ಮೀನಿನ ಮುಳ್ಳನ್ನು ಸುಲಭವಾಗಿ ತೆಗೆಯುವ ಕ್ರಮ ಕೂಡ ಇದೆ. ಹಾಗೆ ಪ್ರಯರ್ನಿಸಿದರೆ ಸಾಕು ಮುಳ್ಳು ಸುಲಭವಾಗಿ ತೆಗಯಬಹುದಾಗಿದೆ.

ಬಾಳೆಹಣ್ಣು ತಿನ್ನುವುದು : ಗಂಟಲಿನಲ್ಲಿ ಮುಳ್ಳು ಸಿಲುಕಿಕೊಂಡಾಗ ಬಾಳೆಹಣ್ಣು ಅತ್ಯುತ್ತಮ ಪರಿಹಾರವಾಗಿ ಕೆಲಸ ಮಾಡುತ್ತದೆ. ಒಂದು ದೊಡ್ಡ ಬಾಳೆಹಣ್ಣಿನ ತುಂಡನ್ನು ತೆಗೆದುಕೊಂಡು, ಅದನ್ನು ಹೆಚ್ಚು ಅಗಿಯದೆ ಒಂದೇ ಬಾರಿಗೆ ನುಂಗಲು ಪ್ರಯತ್ನಿಸಿ. ಬಾಳೆಹಣ್ಣಿನ ಜಿಗುಟುತನದಿಂದಾಗಿ ಗಂಟಲಿನಲ್ಲಿ ಸಿಲುಕಿರುವ ಮುಳ್ಳು ಅದಕ್ಕೆ ಅಂಟಿಕೊಂಡು ನೇರವಾಗಿ ಹೊಟ್ಟೆಯನ್ನು ಸೇರುತ್ತದೆ. ಹೊಟ್ಟೆಯಲ್ಲಿರುವ ಆಮ್ಲಗಳ (Acids) ಕಾರಣದಿಂದಾಗಿ ಆ ಮುಳ್ಳು ಸುಲಭವಾಗಿ ಜೀರ್ಣವಾಗುತ್ತದೆ.

ಅನ್ನದ ಮುದ್ದೆ : ಇದು ನಮ್ಮ ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಅತ್ಯಂತ ಜನಪ್ರಿಯ ಉಪಾಯವಾಗಿದೆ. ಸ್ವಲ್ಪ ಬಿಳಿ ಅನ್ನವನ್ನು (ಮೆತ್ತಗಿನ ಅನ್ನ) ತೆಗೆದುಕೊಂಡು ಸಣ್ಣ ಲಾಡಿನಂತೆ ಗಟ್ಟಿಯಾದ ಮುದ್ದೆ ಮಾಡಿ. ಈ ಅನ್ನದ ಮುದ್ದೆಯನ್ನು ಅಗಿಯದೆ ನೇರವಾಗಿ ನುಂಗಬೇಕು. ಅನ್ನದ ಮುದ್ದೆಯು ಕೆಳಗೆ ಹೋಗುವಾಗ ಗಂಟಲಿಗೆ ಚುಚ್ಚಿಕೊಂಡಿರುವ ಮುಳ್ಳನ್ನು ತನ್ನೊಂದಿಗೆ ಹೊಟ್ಟೆಯೊಳಗೆ ಎಳೆದುಕೊಂಡು ಹೋಗುತ್ತದೆ.

ಆಲಿವ್ ಆಯಿಲ್ :ಮನೆಯಲ್ಲಿ ಆಲಿವ್ ಆಯಿಲ್ ಲಭ್ಯವಿದ್ದರೆ, ಒಂದು ಅಥವಾ ಎರಡು ಚಮಚ ಎಣ್ಣೆಯನ್ನು ನೇರವಾಗಿ ಕುಡಿಯಿರಿ. ಆಲಿವ್ ಆಯಿಲ್ ಒಂದು ಲ್ಯೂಬ್ರಿಕೆಂಟ್‌ನಂತೆ ಕೆಲಸ ಮಾಡುತ್ತದೆ. ಇದು ಗಂಟಲಿನ ಭಾಗವನ್ನು ನುಣುಪಾಗಿಸುವ ಮೂಲಕ ಸಿಲುಕಿರುವ ಮುಳ್ಳು ಸುಲಭವಾಗಿ ಜಾರಿ ಕೆಳಗೆ ಹೋಗುವಂತೆ ಮಾಡುತ್ತದೆ.

ನಿಂಬೆ ರಸ ಮತ್ತು ಉಗುರುಬೆಚ್ಚಗಿನ ನೀರು: ಒಂದು ಲೋಟ ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಮತ್ತು ಒಂದು ಚಿಟಿಕೆ ಉಪ್ಪು ಬೆರೆಸಿ ಕುಡಿಯಿರಿ. ನಿಂಬೆ ರಸದಲ್ಲಿರುವ ಸಿಟ್ರಿಕ್ ಆಸಿಡ್ ಗುಣದಿಂದಾಗಿ ಗಂಟಲಿನಲ್ಲಿರುವ ಸಣ್ಣ ಮುಳ್ಳು ಮೆತ್ತಗಾಗಿ, ಗಂಟಲಿನಿಂದ ಸುಲಭವಾಗಿ ಬಿಡಿಸಿಕೊಳ್ಳುತ್ತದೆ.

ಬ್ರೆಡ್ ಮತ್ತು ಹಾಲು : ಒಂದು ಬ್ರೆಡ್ ತುಂಡನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಹಾಲು ಅಥವಾ ನೀರಿನಲ್ಲಿ ಮುಳುಗಿಸಿ. ಅದು ಸ್ವಲ್ಪ ನೆನೆದ ನಂತರ ಮುದ್ದೆಯಾಗಿ ಮಾಡಿ ನುಂಗಿ. ಬ್ರೆಡ್‌ನ ತೂಕ ಮತ್ತು ಜಿಗುಟುತನಕ್ಕೆ ಮುಳ್ಳು ಸುಲಭವಾಗಿ ಕಿತ್ತು ಬರುತ್ತದೆ.

ಇನ್ಮುಂದೆ ಮದುವೆ ದಿಬ್ಬಣ ಚಿತ್ರೀಕರಣ ಬಂದ್ : ಫೋಟೋಗ್ರಾಫರ್ ಅಸೋಸಿಯೇಷನ್ ನಿರ್ಧಾರ

TAGGED:Got a fish bone stuck in your throat? Use these easy tips!
Share This Article
Facebook Twitter Copy Link Print
Previous Article ಅಡುಗೆ ಎಣ್ಣೆ ಪ್ಯಾಕೇಜಿಂಗ್ ಗಾತ್ರದಲ್ಲಿ ಏಕರೂಪತೆ ಕಡ್ಡಾಯ
Next Article Bigg Boss Kannada 13 Audition ಬಿಗ್ ಬಾಸ್ ಮನೆಯೊಳಕ್ಕೆ ಹೋಗಲು ನಿಮಗೂ ಭರ್ಜರಿ ಅವಕಾಶ: ಮಾಡಬೇಕಾಗಿದ್ದು ಇಷ್ಟೆ

Popular Posts

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read
ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read
ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read
ಕರ್ನಾಟಕಪ್ರಮುಖ

Ration news ಇನ್ಮುಂದೆ ಬೆಳಗಿನಿಂದ ರಾತ್ರಿವರೆಗೂ ಸಿಗುತ್ತೆ ಪಡಿತರ! ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದ ಸೂಚನೆ ಏನು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?