ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?

ನಟ ಚಂದನ್ ಶೆಟ್ಟಿ ಅವರು  ಸಂದರ್ಶನವೊಂದರಲ್ಲಿ ತಮ್ಮ ಡಿವೋರ್ಸ್ ಹಂತದ ಬಗ್ಗೆ ಮಾತನಾಡಿದ್ದಾರೆ. ಇಷ್ಟಪಟ್ಟು ಮದುವೆಯಾದಾಗ ಯಾರಿಗೂ ಅದನ್ನು ಬ್ರೇಕ್ ಮಾಡಬೇಕು ಅಂತ ಇರೋದಿಲ್ಲ. ಆದರೆ ಕೆಲವೊಂದು ಪರಿಸ್ಥಿತಿಗಳು ನಾವಂದುಕೊಂಡಿದ್ದನ್ನು ಉಲ್ಟಾ ಮಾಡಿ ಬಿಡುತ್ತವೆ. ನಾವು ಫ್ರೆಂಡ್ಸ್ ಆಗಿಲ್ಲ. ಆ ಫೇಸ್ ಬರಬಾರದಾಗಿತ್ತು. ಅದ್ಯಾವುದು ನಮ್ಮ ಕೈನಲ್ಲಿಲ್ಲ ಎಂದಿದ್ದಾರೆ. ಒಳ್ಳೆತನದಲ್ಲಿ ರಿಲೇಷನ್​ಶಿಪ್ ಎಂಡ್ ರಿಲೇಷನ್​​ಶಿಪ್​​ನಲ್ಲಿದ್ದು ಮದುವೆಯಾದಾಗ ಬೇರೆಯಾಗಬೇಕು ಅಂತ ಇರುವುದಿಲ್ಲ. ಕೆಲವೊಂದು ಪರಿಸ್ಥಿತಿ ಹಾಗಾಗುತ್ತೆ. ನಾವು ಒಳ್ಳೆತನದಲ್ಲಿ ರಿಲೇಷನ್​ಶಿಪ್ ಎಂಡ್ ಮಾಡಿದ್ದೇವೆ. ನಾನು ಅವರ ಬಗ್ಗೆ ಕೆಟ್ಟದಾಗಿ … Continue reading ಡಿವೋರ್ಸ್ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?