30 ದಿನಗಳ ಕಾಲ ಸ್ಮಾರ್ಟ್‌ಫೋನ್ ಇಲ್ಲದೆ ಬದುಕಿದ ವ್ಯಕ್ತಿ : ಕೊನೆಗೆ ಏನಾಯಿತು ಗೊತ್ತಾ..?

newsics.com/ನ್ಯೂಸಿಕ್ಸ್ ಪ್ರಸ್ತುತ ತಾಂತ್ರಿಕ ಯುಗದಲ್ಲಿ, ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿವೆ. ನಾವು ನಮ್ಮ ಫೋನ್‌ಗಳಿಲ್ಲದೆ ಒಂದು ಕ್ಷಣವನ್ನು ಕಳೆಯಲು ಸಹ ಸಾಧ್ಯವಿಲ್ಲ. ನಾವು ಎಷ್ಟರ ಮಟ್ಟಿಗೆ ಫೋನ್‌ಗಳಿಗರ ವೈಸನಿಗಳಾಗಿದ್ದಿವೆಂದರೆ, ಒಂದು ವೇಳೆ ಊಟ ಮಾಡುವುದನ್ನು ಬಿಟ್ಟರೂ ಮೊಬೈಲ್‌ ಹಿಡಿಯುವುದನ್ನು ಬಿಡುವುದಿಲ್ಲ. ಈ ರೀತಿ ಇರುವಾಗ ಒಬ್ಬ ವ್ಯಕ್ತಿಯು 30 ದಿನಗಳವರೆಗೆ ಸ್ಮಾರ್ಟ್‌ಫೋನ್ ಇಲ್ಲದೆ ಬದುಕುವ ಸವಾಲನ್ನು ತೆಗೆದುಕೊಂಡಿದ್ದನು. ನಾಥನ್ ಕೋವಿ  ಎಂಬ ವ್ಯಕ್ತಿ ಇತ್ತೀಚೆಗೆ ಸಾಮಾಜಿಕ ಜಾಲತಾಣ X ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. … Continue reading 30 ದಿನಗಳ ಕಾಲ ಸ್ಮಾರ್ಟ್‌ಫೋನ್ ಇಲ್ಲದೆ ಬದುಕಿದ ವ್ಯಕ್ತಿ : ಕೊನೆಗೆ ಏನಾಯಿತು ಗೊತ್ತಾ..?