ಐಪಿಎಲ್‌ ಆಡಿ ಕುಟುಂಬವನ್ನು ಸಾಲದಿಂದ ಮುಕ್ತಿಗೊಳಿಸಿದ ಯುವ ಕ್ರಿಕೆಟಿಗ

newsics.com/ಮ್ಯೂಸಿಕ್ ಎಸ್ ಸಾಲದಲ್ಲಿ ಮನೆ ಮಾರಿದ್ದ ಕುಟುಂಬ ಕೊನೆಗೆ ಐಪಿಎಲ್ ಮೂಲಕ ಮಿಂಚಿ ಇದೀಗ ಸಾಲ ತೀರಿಸುವ ಸಂಭ್ರಮದಲ್ಲಿದ್ದಾನೆ. ಕೆಕೆಆರ್ ವಿರುದ್ದ 27 ಎಸೆತದಲ್ಲಿ ಮುಕುಲ್ ಚೌಧರಿ ಸಿಕ್ಸರ್ ಮೂಲಕ 57 ರನ್ ಸಿಡಿಸಿ ಲಖನೌ ಸೂಪರ್ ಜೈಂಟ್ಸ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಈ ಮೂಲಕ ಯುವ ಕ್ರಿಕೆಟಿಗ ಕೆಚ್ಚೆದೆಯ ಹೋರಾಟಕ್ಕೆ ಎಲ್ಲರು ಮೆಚ್ಚುಗೆ ಸೂಚಿಸಿದ್ದರು. ಆದರೆ ಈ ಯವ ಕ್ರಿಕೆಟಿಗ ಹಾಗೂ ಆತನ ಕುಟುಂಬ ಸಾಲದಲ್ಲಿ ಮುಳುಗಿತ್ತು. ಮುಕುಲ್ ಚೌಧರಿ ತಂದೆ ಶಿಕ್ಷಕ, ಅಜ್ಜ … Continue reading ಐಪಿಎಲ್‌ ಆಡಿ ಕುಟುಂಬವನ್ನು ಸಾಲದಿಂದ ಮುಕ್ತಿಗೊಳಿಸಿದ ಯುವ ಕ್ರಿಕೆಟಿಗ