Sushmita Sen and Modi ಅವಳು ನನ್ನ ಹಣ ನೋಡಿ ಬರಲಿಲ್ಲ, ಆಕೆಯೇ ಶ್ರೀಮಂತೆ!
newsics.com/ನ್ಯೂಸಿಕ್ಸ್ ಅವಳು ನನ್ನ ಹಣ ನೋಡಿ ಬರಲಿಲ್ಲ..ಆಕೆ ಹತ್ತಿರ ಇರುವಷ್ಟು ವಜ್ರಗಳು ಯಾರ ಬಳಿಯೂ ಇಲ್ಲ ಎಂದು ಸುಶ್ಮಿತಾ ಸೇನ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ಉದ್ಯಮಿ ಲಲಿತ್ ಮೋದಿ ಮೌನ ಮುರಿದಿದ್ದಾರೆ. 2022 ರ ಸಮಯದಲ್ಲಿ ಉದ್ಯಮಿ ಲಲಿತ್ ಮೋದಿ, ವಿಶ್ವ ಸುಂದರಿ ಖ್ಯಾತಿಯ ಸುಶ್ಮಿತಾ ಸೇನ್ ಜೊತೆ ಸಂಬಂಧವಿದೆ ಎಂದು ನೀಡಿದ್ದ ಹೇಳಿಕೆ ಅಂದು ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಆ ಸಂದರ್ಭದಲ್ಲಿ ಸುಶ್ಮಿತಾ ಸೇನ್ಳನ್ನು ಜನ ದುಡ್ಡನ್ನ ನೋಡಿಕೊಂಡು ಮುದುಕನೊಂದಿಗೆ ಸಂಬಂಧ ಇಟ್ಟುಕೊಂಡಿದ್ದಾಳೆ ಇವಳೊಬ್ಬ … Continue reading Sushmita Sen and Modi ಅವಳು ನನ್ನ ಹಣ ನೋಡಿ ಬರಲಿಲ್ಲ, ಆಕೆಯೇ ಶ್ರೀಮಂತೆ!
Copy and paste this URL into your WordPress site to embed
Copy and paste this code into your site to embed