DK Cabinet ಡಿಕೆಶಿ ಸಂಪುಟ ಫೈನಲ್! ಯಾರಿಗೆ ಯಾವ ಖಾತೆ?
newsics.com/ನ್ಯೂಸಿಕ್ಸ್ ಬೆಂಗಳೂರು: ಸಿದ್ದರಾಮ್ಯಯ ರಾಜೀನಾಮೆ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಇಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿ.ಕೆ.ಶಿವಕುಮಾರ್ ಜತೆ 13 ಜನ ಶಾಸಕರು ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ. ಡಾ.ಜಿ.ಪರಮೇಶ್ವರ್ ಉಪಮುಖ್ಯಮಂತ್ರಿಯಾಗಲಿದ್ದಾರೆ. ಈಗಾಗಲೇ ಕಾಂಗ್ರೆಸ್‌ನ ಹಿರಿಯ ನಾಯಕರುಗಳಿಗೆ ಖಾತೆ ಹಂಚಿಕೆಯನ್ನು ಫೈನಲ್ ಮಾಡಲಾಗಿದೆ. ಆ ಪೈಕಿ ಯಾವ್ಯಾವ ಸಚಿವರಿಗೆ ಯಾವ್ಯಾವ ಖಾತೆ ಸಿಗಲಿದೆ ಅನ್ನೋದರ ಕುರಿತು ಕಾಂಗ್ರೆಸ್ ನಾಯಕರು ಅಂತಿಮ ಪಟ್ಟಿ ಸಿದ್ಧವಾಗಿದೆ. ನೂತನ ಸಚಿವರು ಮತ್ತು ಸಂಭಾವ್ಯ ಖಾತೆ ವಿವರ: ಡಾ.ಜಿ.ಪರಮೇಶ್ವರ- ಉಪಮುಖ್ಯಮಂತ್ರಿ, ಕಂದಾಯ ಇಲಾಖೆ ಸಚಿವ ಪ್ರಿಯಾಂಕ್ … Continue reading DK Cabinet ಡಿಕೆಶಿ ಸಂಪುಟ ಫೈನಲ್! ಯಾರಿಗೆ ಯಾವ ಖಾತೆ?
Copy and paste this URL into your WordPress site to embed
Copy and paste this code into your site to embed