ಗಲ್ಫ್ ರಾಷ್ಟ್ರಗಳಂತೆ ಕಠಿಣ ಕಾನೂನಿನ ಅಗತ್ಯತೆ ಇದೆ : ಅತ್ಯಾಚಾರದ ಕೇಸ್ನಲ್ಲಿ ಹೈಕೋರ್ಟ್ ಮಹತ್ವದ ತೀರ್ಪು
newsics.com/ನ್ಯೂಸಿಕ್ಸ್ ಬೆಂಗಳೂರು : ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಲಭ್ಯವಿರುವ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಸ್ ಹೆಚ್ಚಿದೆ ಎಂದು ಕರ್ನಾಟಕ ಹೈಕೋರ್ಟ್ ಕಿಡಿಕಾರಿದೆ. ಅತ್ಯಾಚಾರದ ಆರೋಪ ಹೊತ್ತಿರುವ 23 ವರ್ಷದ ವ್ಯಕ್ತಿಯ ಜಾಮೀನು ತಿರಸ್ಕರಿದ ಕೋರ್ಟ್, ಕೈ-ಕಾಲು ಕತ್ತರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. 2023ರಲ್ಲಿ ತನ್ನ ಸಹಪಾಠಿಯ ಮೇಲೆ ಅತ್ಯಾಚಾರದ ಎಸಗಿದ ಆರೋಪ ಹೊತ್ತಿರುವ 23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿಗೆ ಹೈಕೋರ್ಟ್ ನ್ಯಾಯಾಧೀಶರು ಆರ್ ನಟರಾಜ್ ಅವರು ನಿರಾಕರಿಸಿದ್ದಾರೆ. ಕಾನೂನು ತನ್ನ ಹಲ್ಲುಗಳನ್ನು ಕಳೆದುಕೊಂಡಿದೆ. ಕಠಿಣ ಶಿಕ್ಷೆಯ … Continue reading ಗಲ್ಫ್ ರಾಷ್ಟ್ರಗಳಂತೆ ಕಠಿಣ ಕಾನೂನಿನ ಅಗತ್ಯತೆ ಇದೆ : ಅತ್ಯಾಚಾರದ ಕೇಸ್ನಲ್ಲಿ ಹೈಕೋರ್ಟ್ ಮಹತ್ವದ ತೀರ್ಪು
Copy and paste this URL into your WordPress site to embed
Copy and paste this code into your site to embed