ಡಿಕೆಶಿ ಪಟ್ಟಾಭಿಷೇಕ : ಕುತ್ತಿಗೆಯ ಸ್ಕಾರ್ಫ್ ಮತ್ತು ಬ್ರಾಂಡೆಡ್ ವ್ಯಾಲ್ಯೂ ಎಷ್ಟು?

  ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ಡಿಕೆ ಶಿವಕುಮಾರ್‌ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ದತೆ ನಡೆಸುತ್ತಿದೆ. ದೇಶದ ಅತ್ಯಂತ ಶ್ರೀಮಂತ ಶಾಸಕರಲ್ಲಿ ಒಬ್ಬರಾಗಿರುವ ‘ಕನಕಪುರ ಬಂಡೆ’, ಬುಧವಾರದ ಪ್ರಮಾಣವಚನದ ನಂತರ ದೇಶದ ಅತಿ ಶ್ರೀಮಂತ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಟಾಪ್ ಟು ಬಾಟಮ್ ಎಲ್ಲವೂ ಇಂಟರ್ನ್ಯಾಷನಲ್ ಬ್ರಾಂಡ್ ಬಳಸುವ ಡಿ.ಕೆ. ಶಿವಕುಮಾರ್ ಅವರ ಐಷಾರಾಮಿ ಲೈಫ್‌ಸ್ಟೈಲ್ ಮತ್ತು ಅವರು ಬಳಸುವ ದುಬಾರಿ ವಸ್ತುಗಳ ಒಂದು ರೋಚಕ ಲೆಕ್ಕಾಚಾರ ಇಲ್ಲಿದೆ: ವಿಶ್ವದ ಅತ್ಯಂತ ದುಬಾರಿ … Continue reading ಡಿಕೆಶಿ ಪಟ್ಟಾಭಿಷೇಕ : ಕುತ್ತಿಗೆಯ ಸ್ಕಾರ್ಫ್ ಮತ್ತು ಬ್ರಾಂಡೆಡ್ ವ್ಯಾಲ್ಯೂ ಎಷ್ಟು?